ಆರಾಧ್ಯ ಬಚ್ಚನ್ ಡ್ಯಾನ್ಸ್ ಸಖತ್ ವೈರಲ್!

ಆರಾಧ್ಯ ಬಚ್ಚನ್ ಡ್ಯಾನ್ಸ್ ಸಖತ್ ವೈರಲ್!

ಮುಂಬೈ ಮೇ. 21, ನ್ಯೂಸ್ ಎಕ್ಸ್ ಪ್ರೆಸ್ : ಐಶ್ವರ್ಯ ರೈ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ಪುತ್ರಿ ಆರಾಧ್ಯ ಬಚ್ಚನ್  ಅಮ್ಮನ ಜೊತೆ ಕಲರ್ ಕಲರ್ ಡ್ರೆಸ್​ ಧರಿಸಿ ಫೋಟೋಗೆ ಪೋಸ್​ ಕೊಡೋದನ್ನು ಎಲ್ಲರು ನೋಡಿದ್ದಾರೆ. ಆದರೆ, 7 ವರ್ಷದ ಆರಾಧ್ಯ ಅಮ್ಮನಂತೆ ಮಸ್ತ್ ಡ್ಯಾನ್ಸ್ ಮಾಡುತ್ತಿದ್ದಾಳೆ. ಇತ್ತೀಚಿಗೆ ಶೈಮಾಕ್ ದವರ್ಸ್​ ಸುಮರ್ ಫಂಕ್​ ಶೋನಲ್ಲಿ ಕುಣಿದು ಕುಪ್ಪಳಿಸಿದ ವಿಡಿಯೋ ಸದ್ಯ  ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಫ್ರೆಶ್ ನ್ಯೂಸ್

Latest Posts

Featured Videos