‘ಕಲರ್ ಫುಲ್’ ಹಾಡಿಗೆ ‘ನೀತು’ ಸಖತ್ ಸ್ಟೆಪ್ಸ್!

‘ಕಲರ್ ಫುಲ್’ ಹಾಡಿಗೆ ‘ನೀತು’ ಸಖತ್  ಸ್ಟೆಪ್ಸ್!

ಬೆಂಗಳೂರು, ಮೇ. 24, ನ್ಯೂಸ್ಎಕ್ಸ್ ಪ್ರೆಸ್‍ : ವಿಠ್ಠಲ್‌ ಭಟ್‌ ನಿರ್ದೇಶನದ ಸಿನಿಮಾದಲ್ಲಿ ಕಲರ್‌ಫುಲ್‌ ಆಗಿರುವಂಥ ಹಾಡಿದೆ. ಗಾಳಿಪಟ ಖ್ಯಾತಿಯ ನೀತು ಕಲರ್‌ಫುಲ್‌ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಅದೊಂದು ಡಿಸ್ಕೋ ರೀತಿಯ ಸಾಂಗ್‌ ಆಗಿದೆ’’ ಎನ್ನುತ್ತಾರೆ ನಿರ್ದೇಶಕ ವಿಠ್ಠಲ್‌ ಭಟ್‌.

ಅದೊಂದು ಪಾರ್ಟಿ ಸಾಂಗ್‌ ಆಗಿರುವುದು ವಿಶೇಷ. ಈ ಹಾಡಿಗೂ ಸಿನಿಮಾದ ಕಥೆಗೂ ನೇರ ಸಂಬಂಧವಿದೆಯಂತೆ. ಹಾಗಾಗಿ ಕಲರ್‌ಫುಲ್‌ ಆಗಿ ಸಾಂಗ್‌ ಶೂಟ್‌ ಮಾಡಿದ್ದೇನೆ. ನಿರ್ದೇಶಕರು. ಭರತ್‌, ರಾಜ್‌ ಮತ್ತು ಚಿರಾಗ್‌  ನಾಯಕರಾಗಿ, ಮಹತಿ, ಸಹನ್‌ ಮತ್ತು ನಂದಿನಿ ನಾಯಕಿಯರು ಕಾಣಿಸಿಕೊಂಡಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos