‘ದಮಯಂತಿ’ಯಾಗಿ ರಾಧಿಕಾಕುಮಾರಸ್ವಾಮಿ

‘ದಮಯಂತಿ’ಯಾಗಿ ರಾಧಿಕಾಕುಮಾರಸ್ವಾಮಿ

ಬೆಂಗಳೂರು, ಜು. 8 : ಪಂಚ ಭಾಷೆ ತಾರೆಯಾಲ್ಲಿ ರಾಧಿಕ ಕುಮಾರಸ್ವಾ,ಮಿ ಮಿಂಚಲಿದ್ದಾರೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಸೇರಿದಂತೆ ಹಿಂದಿಯಲ್ಲೂ ‘ದಮಯಂತಿ’ ಕನ್ನಡದಂತೆ ಪಂಚ ಭಾಷೆಯಲ್ಲೂ ತಾರೆಯಾಗಿ ಮಿಂಚುತ್ತಿರುವುದು ವಿಶೇಷ.
ಸ್ಯಾಂಡಲ್ ವುಡ್ ನಟಿ ರಾಧಿಕಾ ವರ್ಷಗಳ ಬಳಿಕ ಮತ್ತೆ ತೆರೆ ಮೇಲೆ ಬರಲು ಸಜ್ಜಾಗಿದ್ದಾರೆ. ‘ದಮಯಂತಿ’ಯಾಗಿ ಸದ್ದು ಮಾಡುತ್ತಿರುವ ರಾಧಿಕಾ ಇದೆ ತಿಂಗಳು ಅಭಿಮಾನಿಗಳ ಮುಂದೆ ಬರಲಿದ್ದಾರೆ. ‘ದಮಯಂತಿ’ ಚಿತ್ರದ ಟೀಸರ್ ಈ ತಿಂಗಳಾಂತ್ಯದಲ್ಲಿ ತೆರೆಗೆ ಬರುತ್ತಿದೆ.

ಫ್ರೆಶ್ ನ್ಯೂಸ್

Latest Posts

Featured Videos