ಭರ್ಜರಿ ಜಯ ಸಾಧಿಸಿದ ದಬಾಂಗ್ ಡೆಲ್ಲಿ!

ಭರ್ಜರಿ ಜಯ ಸಾಧಿಸಿದ ದಬಾಂಗ್ ಡೆಲ್ಲಿ!

ಬೆಂಗಳೂರು: ಪ್ರೊ ಕಬಡ್ಡಿ 10ನೇ ಆವೃತ್ತಿಯಲ್ಲಿ ದಬಾಂಗ್ ಡೆಲ್ಲಿ ಗೆಲುವುಕಂಡಿದೆ. ಬೆಂಗಾಲ್ ವಾರಿಯರ್ಸ್‌ ವಿರುದ್ಧ ನಿನ್ನೆ ನಡೆದ ಪಂದ್ಯದಲ್ಲಿ 38-29 ಅಂಕಗಳ ಗೆಲುವು ಅನುಭವಿಸಿತು.

ಈ ಸೀಸನ್‌ ದಬಾಂಗ್ ಡೆಲ್ಲಿ ತಂಡ ನಿರಾಶಾದಾಯಕ ಆಟ ಮುಂದುವರಿಸುತ್ತಿದೆ ನಿನ್ನೆ ನಡೆದ ಪಂಡೆದಲ್ಲಿ ದಬಾಂಗ್ ಡೆಲ್ಲಿ ಹಾಗೂ ದಬಾಂಗ್ ಡೆಲ್ಲಿ ಮುಖಮುಖಿಯಾಗಿತ್ತು. ಇದು 8 ಪಂದ್ಯದಲ್ಲಿ ದಬಾಂಗ್ ಡೆಲ್ಲಿ ಗೆಲುವು.  11 ಅಂಕ ಗಳಿಸಿ ತಂಡವನ್ನು ಗೆಲ್ಲಿಸಿದ ನವೀನ್‌ ಕುಮಾರ್, ಪ್ರೊ ಕಬಡ್ಡಿಯಲ್ಲಿ 1000 ರೈಡ್‌ ಅಂಕದ ಮೈಲಿಗಲ್ಲನ್ನೂ ಸಾಧಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos