ಡಿ.ಜೆ ಸ್ನೇಕ್ ಕಾನ್ಸರ್ಟ್ ಬೆಂಗಳೂರಿನಲ್ಲಿ

ಡಿ.ಜೆ ಸ್ನೇಕ್ ಕಾನ್ಸರ್ಟ್ ಬೆಂಗಳೂರಿನಲ್ಲಿ

ಬೆಂಗಳೂರು, ಮಾ. 22, ನ್ಯೂಸ್ ಎಕ್ಸ್ ಪ್ರೆಸ್: ಬೆಂಗಳೂರು ನಗರಕ್ಕೆ ಇಂದು ವರ್ಲ್ಡ್ ಫೇಮಸ್ ಡಿ.ಜೆ ಸ್ನೇಕ್ ಆಗಮಿಸಿದ್ದು, ಎಂಬೆಸ್ಸಿ ಇಂಟರನ್ಯಾಷನಲ್ ರೈಡಿಂಗ್ ಸ್ಕೂಲ್ ನಲ್ಲಿ ಲೈವ್ ಕನ್ಸರ್ಟ್ ನಡೆಯಲಿದೆ. ಈ ಕನ್ಸರ್ಟ್​​ಗೆ ತಲಾ 7000ರೂ ಟಿಕೆಟ್ ಬೆಲೆ ಇದ್ದು, ಈಗಾಗಲೇ 35000 ಟಿಕೆಟ್ ಗಳು ಸೋಲ್ಡ್ ಆಗಿವೆ.

ಇನ್ನು ನಿಖಿಲ್ ಚಿನ್ನಪ್ಪ ಅವರು ಈ ಷೋ ಹೋಸ್ಟ್ ಮಾಡಲಿದ್ದು, ಸಿಲಿಕಾನ್ಸಿಟಿ ನಗರದ ಜನರು ಕಾತುರದಿಂದ ಕಾಯುತ್ತಿದ್ದಾರೆ. ಮೂಲತಃ ಫ್ರಾನ್ಸ್ನವರಾದ ವಿಲಿಯಂ ಗ್ರಿಗ್ಯಾಸಿನ್ ಡಿ.ಜೆ ಸ್ನೇಕ್ ಎಂದೇ ಫೇಮಸ್. ವರ್ಲ್ಡ್ ಟಾಪ್ ಡಿ.ಜೆ ಗಳಲ್ಲಿ ಇವರು ಒಬ್ಬರು.

 

ಫ್ರೆಶ್ ನ್ಯೂಸ್

Latest Posts

Featured Videos