ಕ್ಯಾಂಪೇನ್ ನಲ್ಲಿ ಸನ್ನಿ ಡಿಯೋಲ್ ಗೆ ಕಿಸ್ ಕೊಟ್ಟ ಮಹಿಳೆ

ಕ್ಯಾಂಪೇನ್ ನಲ್ಲಿ ಸನ್ನಿ ಡಿಯೋಲ್ ಗೆ ಕಿಸ್ ಕೊಟ್ಟ ಮಹಿಳೆ

ಪಂಜಾಬ್, ಮೇ. 10,ನ್ಯೂಸ್ ಎಕ್ಸ್ ಪ್ರೆಸ್: ಬಿಜೆಪಿ ಅಭ್ಯರ್ಥಿ ಸನ್ನಿ ಡಿಯೋಲ್ ಅವರು, ಪಂಜಾಬ್ ನ ಗುರುದಾಸ್ಪುರ ಕ್ಷೇತ್ರದ ಬಟಾಲಾ ಎಂಬಲ್ಲಿ ಪ್ರಚಾರ ಮಾಡುತ್ತಿದ್ದರು. ಬಿಸಿಲನ್ನೂ ಲೆಕ್ಕಿಸದೇ ಸನ್ನಿ ಡಿಯೋಲ್ ಕ್ಯಾಂಪೇನ್ ನಡೆಸುತ್ತಿದ್ದ ವೇಳೆ, ಇದ್ದಕ್ಕಿದ್ದಂತೆ ಪ್ರಚಾರದ ವಾಹನವೇರಿದ ಮಹಿಳೆಯೊಬ್ಬರು ಸನ್ನಿ ಬಳಿ ಡಿಮ್ಯಾಂಡ್ ವೊಂದನ್ನ ಇಟ್ಟಿದ್ದಾರೆ. ಅಲ್ಲದೇ ಆಕೆಯ ಬೇಡಿಕೆಗೆ ಸನ್ನಿ ಯೆಸ್ ಎನ್ನುವ ಮೊದಲೇ, ಸನ್ನಿ ಡಿಯೋಲ್ ಗೆ ಕಿಸ್ ಕೊಟ್ಟಿದ್ದಾರೆ.

ಬಳಿಕ ಸ್ವತಃ ಸನ್ನಿ ಡಿಯೋಲ್ ಆ ಮಹಿಳೆಯ ಕೈ ಹಿಡಿದು ವಾಹನದಿಂದ ಕೆಳಗಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos