ಹೆಬ್ಬಗೋಡಿ ಪೊಲೀಸರ ಕಾರ್ಯಾಚರಣೆ

ಹೆಬ್ಬಗೋಡಿ ಪೊಲೀಸರ ಕಾರ್ಯಾಚರಣೆ

ಆನೇಕಲ್ , ಆ. 1:  ನಗರದಲ್ಲಿ ದರೋಡೆಗೆ ಯತ್ನಿಸುತ್ತಿದ್ದ ಕುಖ್ಯಾತ ಆರೋಪಿಗಳ ಬಂಧನವಾಗಿದ್ದು, ಪೀಟರ್, ರಾಕೇಶ್,  ಮಹೇಶ್, ಅಣ್ಣ ದೊರೈ, ರಾಜೇಶ್  ಬಂಧಿತ ಆರೋಪಿಗಳು.

ಜೆಪಿ ನಗರ ಕಾಟನ್ ಪೇಟೆ ಮೈಕೋ ಲೇಔಟ್ ಠಾಣಾ ವ್ಯಾಪ್ತಿಯ ಕೊಲೆ ಹಾಗು ದರೋಡೆ ಯತ್ನ ಪ್ರಕರಣದ ಆರೋಪಿಗಳು.

ಆರೋಪಿಗಳಿಂದ ಕೃತ್ಯಕೆ ಬಳಸಿದ ಮಾರಕಾಸ್ತ್ರಗಳು ಹಾಗು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿರುವ ಪೋಲೀಸರು.

ಪಿಎಸ್ಐ ಜಗದೀಶ್ ಹಾಗು ತಂಡದಿಂದ ಯಶಸ್ವಿ ಕಾರ್ಯಾಚರಣೆ . ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos