ಬೈಲ್ಸ್​ಗೂ ಧೋನಿ ಔಟ್ ಆಗೋದು ಇಷ್ಟವಿಲ್ಲ

ಬೈಲ್ಸ್​ಗೂ ಧೋನಿ ಔಟ್ ಆಗೋದು ಇಷ್ಟವಿಲ್ಲ

ಏ. 1, ನ್ಯೂಸ್ ಎಕ್ಸ್ ಪ್ರೆಸ್: ಟೀಂ ಇಂಡಿಯಾ ಮಾಜಿ ನಾಯಕ ಧೋನಿ, ನಿನ್ನೆ ನಡೆದ ಐಪಿಎಲ್ 12ರ ಆವೃತ್ತಿಯ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲೂ ಧೋನಿಗೆ ಅದೃಷ್ಟ ಸಾಥ್ ಕೊಟ್ಟಿತು.

ಚೆನ್ನೈಸೂಪರ್ ಕಿಂಗ್ಸ್ ಬ್ಯಾಟಿಂಗ್ ವೇಳೆ ಜೋಫ್ರಾ ಆರ್ಚರ್ ಎಸೆದ 6ನೇ ಓವರ್ನಲ್ಲಿ, ಆರ್ಚರ್ ಎಸೆದ ಬಾಲ್ನ ಧೋನಿ ಡಿಫೆಂಡ್ ಮಾಡಿದ ಬಾಲ್ ಸ್ಟಂಪ್ಸ್ಗೆ ತಾಗಿದ್ದರು, ಬೈಲ್ಸ್ ಕೆಳಗೆ ಬೀಳಲಿಲ್ಲ. ಈ ಮೂಲಕ ತಾವು ಎದುರಿಸದ ಎರಡನೇ ಬಾಲ್ನಲ್ಲೇ ಔಟಾಗುವುದರಿಂದ ಧೋನಿ ಪಾರಾದರು. ಪಂದ್ಯದಲ್ಲಿ ಸ್ಪೋಟಕ ಅರ್ಧಶತಕ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.ರೂಲ್ಸ್ ಪ್ರಕಾರ ಬಾಲ್ ಸ್ಟಂಪ್ಸ್ಗೆ ಬಡಿದರು, ಬೈಲ್ಸ್ ಕೆಳಗೆ ಬಿದ್ದಿಲ್ಲ ಅಂದರೆ ಅದು ನಾಟೌಟ್ ಎಂದೇ ಲೆಕ್ಕ.

ಫ್ರೆಶ್ ನ್ಯೂಸ್

Latest Posts

Featured Videos