ಕ್ರಿಕೆಟ್ ಬೆಟ್ಟಿಂಗ್ : ಬುಕ್ಕಿಂಗ್ ಆರೋಪಿಗಳ ಸೆರೆ

ಕ್ರಿಕೆಟ್ ಬೆಟ್ಟಿಂಗ್ : ಬುಕ್ಕಿಂಗ್ ಆರೋಪಿಗಳ ಸೆರೆ

ಬೆಂಗಳೂರು, ಸೆ. 24 : ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 3ನೇ ಟಿ20 ಪಂದ್ಯದ ವೇಳೆ ಬೆಟ್ಟಿಂಗ್ ನಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ ಸಿಸಿಬಿ ಪೊಲೀಸರು 41 ಲಕ್ಷ ರೂ ಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಸಾರ್ವಜನಿಕ ನೀಡಿದ ಮಾಹಿತಿ ಆಧರಿಸಿದ ಕೇಂದ್ರೀಯ ಅಪರಾಧ ದಳ (ಸಿಸಿಬಿ) ಪೊಲೀಸರು ಇಬ್ಬರ ಬುಕ್ಕಿಂಗ್ ಗಳನ್ನು ಬಂಧಿಸಿ ನಗರ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ್ ಪಾಟೀಲ ಅವರು ಬೆಟ್ಟಿಂಗ್ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಸಾರ್ವಜನಿಕರು ಮಾಹಿತಿ ನೀಡುವಂತೆ ಕೋರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos