ಕ್ರೇಜಿಸ್ಟಾರ್​ ​ ಚಿತ್ರದಲ್ಲಿ ಡಿಂಪಲ್​​ ಕ್ವೀನ್​

ಕ್ರೇಜಿಸ್ಟಾರ್​ ​ ಚಿತ್ರದಲ್ಲಿ ಡಿಂಪಲ್​​ ಕ್ವೀನ್​

ಬೆಂಗಳೂರು, ಡಿ. 31 :  ಕ್ರೇಜಿಸ್ಟಾರ್​ ರವಿಚಂದ್ರನ್​ ಅಭಿನಯದ ರವಿ ಬೋಪಣ್ಣ ಚಿತ್ರದಲ್ಲಿ ಡಿಂಪಲ್​ ಕ್ವೀನ್​ ರಚಿತಾ ರಾಮ್​​ ಕಾಣಿಸಿಕೊಂಡಿದ್ದಾರೆ.

ರವಿ ಬೋಪಣ್ಣ ಚಿತ್ರದ ಚಿತ್ರೀಕರಣ ಅದ್ದೂರಿಯಾಗಿ ನಡೆಯುತ್ತಿದ್ದು ಹಾಡೊಂದರ ಚಿತ್ರೀಕರಣದಲ್ಲಿ ರವಿಚಂದ್ರನ್​ ಜೊತೆ ರಚಿತಾ ರಾಮ್​ ಭಾಗಿಯಾಗಿದ್ದು ಚಿತ್ರದ ಬಗ್ಗೆ ಇನ್ನಷ್ಟು ಕ್ರೇಜ್​ ಹೆಚ್ಚಾಗಿದೆ. ಕ್ರೇಜಿಸ್ಟಾರ್​​ ರವಿ ಬೋಪಣ್ಣ ಚಿತ್ರಕ್ಕೆ ಆ್ಯಕ್ಷನ್​​ ಕಟ್ ಹೇಳ್ತಿದ್ದು ​ನಿವೃತ್ತ ಸೈಬರ್​​ ಕ್ರೈಂ ಪೊಲೀಸ್​ ಅಧಿಕಾರಿಯಾಗಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos