‘ಹಸು’ ಪುಟ್ಬಾಲ್ ಆಡುತ್ತೆ!

 ‘ಹಸು’ ಪುಟ್ಬಾಲ್ ಆಡುತ್ತೆ!

ನವದೆಹಲಿ, ಜು. 3 : ಭಾರತೀಯರಿಗೆ ಕ್ರಿಕೆಟ್ ಹುಚ್ಚಿರಬಹುದು. ಆದರೆ, ಪುಟ್ಬಾಲು ವಿಶ್ವದಲ್ಲಿ ಅತಿ ಜನಪ್ರಿಯ ಕ್ರೀಡೆ. ಆಕಳು ಸಹ ಕಾಲ್ಚೆಂಡು ಆಟವನ್ನು ಆಡುತ್ತದೆ ಎಂದರೆ ನೀವು ನಂಬುತ್ತೀರಾ. ನಂಬಿಕೆ ಬರದಿದ್ದರೆ ಈ ವೀಡಿಯೋ ನೋಡಿ. ಹಸುವೊಂದು ಮೈದಾನದಲ್ಲಿ ಮಕ್ಕಳೊಂದಿಗೆ ಫುಟ್ಬಾಲ್ ಆಡುತ್ತಿದೆ. ಈ ವೀಡಿಯೋ ಈಗ ವೈರಲ್ ಆಗಿದ್ದು, ಜನರು ಭಿನ್ನ ವಿಭಿನ್ನವಾಗಿ ಪ್ರತಿಕ್ರಿಯೇ ನೀಡಿದ್ದಾರೆ.
ಒಬ್ಬರು ಕರುವೆಂದು ಭಾವಿಸಿ ಬಾಲ್‌ನ್ನು ರಕ್ಷಣಾತ್ಮಕವಾಗಿ ಕಾಯ್ದುಕೊಂಡಿದೆ ಎಂದಿದ್ದಾರೆ. ಮತ್ತೊಬ್ಬರು ಕಲ್ಲಂಗಡಿ ಹಣ್ಣೆಂದು ಭಾವಿಸಿರಬೇಕು ಎಂದರೆ, ಇನ್ನೊಬ್ಬರು ಹೋದ ಜನ್ಮದಲ್ಲಿ ಫುಟ್ಬಾಲ್ ಆಟಗಾರನಾಗಿದ್ದೀರಬೇಕು ಎಂದಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos