ದೇಶಾದ್ಯಂತ 540 ಕೋಟಿ ವಶ

ದೇಶಾದ್ಯಂತ 540 ಕೋಟಿ ವಶ

ನವದೆಹಲಿ, ಮಾ. 27, ನ್ಯೂಸ್ ಎಕ್ಸ್ ಪ್ರೆಸ್: ಲೋಕಸಭಾ ಚುನಾವಣೆ ಕುರಿತು ಮಾ. 10ರಿಂದ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ. ಅಲ್ಲಿಂದ ಇಲ್ಲಿಯವರೆಗೂ ದೇಶದಾದ್ಯಂತ ನಡೆದ 400 ದಾಳಿಗಳಲ್ಲಿ 540 ಕೋಟಿ ಹಣವನ್ನು ವಶಪಡಿಸಿಕೊಳ್ಳಲಾಗಿದೆ.

ಅಭ್ಯರ್ಥಿಗಳ ಮೇಲೆ ಕಣ್ಣಿಡಲು ಕೇಂದ್ರ ಚುನಾವಣಾ ಆಯೋಗ ದೇಶದಲ್ಲಿನ ಹಲವಾರು ಏಜೆನ್ಸಿಗಳ ಸಹಾಯ ಪಡೆದುಕೊಂಡಿದೆ. ಈ ಏಜೆನ್ಸಿಗಳು ಈಗಾಗಲೇ 143.47 ಕೋಟಿ ನಗದು, 89.64 ಕೋಟಿ ಮೌಲ್ಯದ ಮದ್ಯ, 131.75 ಕೋಟಿ ಮೌಲ್ಯದ ಮಾದಕ ವಸ್ತು, 162.93 ಕೋಟಿ ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಮತ್ತು 12.20 ಕೋಟಿ ಮೌಲ್ಯದ ಇತರೆ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿವೆ.

ಫ್ರೆಶ್ ನ್ಯೂಸ್

Latest Posts

Featured Videos