ರಾಜ್ಯದಲ್ಲಿ ದಿನೇ ದಿನೇ ಕೊರೋನಾ ಹೆಚ್ಚಳ..!

ರಾಜ್ಯದಲ್ಲಿ ದಿನೇ ದಿನೇ ಕೊರೋನಾ ಹೆಚ್ಚಳ..!

ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ಕೊರೋನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಸಹಜವಾಗಿಯೇ ರಾಜ್ಯದ ಜನರಲ್ಲಿಯೂ ಸಹ ಆತಂಕಕ್ಕೆ ಕಾರಣವಾಗಿದೆ. ಈ ನಡುವೆ ಕೊರೋನಾ ಪ್ರಕರಣಗಳ ಮೂಲ ಯಾವುದು ಎಂದರೆ ಈಗ ಆರೋಗ್ಯ ಇಲಾಖೆಯ ಅಧಿಕಾರಿಗಳ ಮುಂದೆ ಇರುವಂತಹ ಬಹುದೊಡ್ಡ ಪ್ರಶ್ನೆಯಾಗಿದೆ. ಅದನ್ನ ಐಡೆಂಟಿಫೈ ಮಾಡುವುದಕ್ಕೆ ಜಿನೋವಿ ಸಿಕ್ವೆನ್ಸಿಂಗ್  ಟೆಸ್ಟ್ ಮಾಡಲಾಗುತ್ತದೆ. ಬೆಂಗಳೂರಿನಲ್ಲಿ ಕೊರೋನಾ ಕೇಸ್ ಹೆಚ್ಚಳ ಏನ್ ಐ ವಿ ಪುಣೆ ಲ್ಯಾಬ್ ನಿಂದ ಜಿನೋವಿ ಸಿಕ್ವೆನ್ಸಿಂಗ್ ರಿಪೋರ್ಟ್ ವಿಲ್ಲಂಬವಾಗುತ್ತಿದೆ. ಆದರಿಂದ  ವಿಕ್ಟೋರಿಯಾದಲ್ಲಿ ಲ್ಯಾಬ್ ಓಪನ್ ಗೆ ಚಿಂತನೆ ಮಾಡವಾಗುತ್ತಿದೆ. ರಾಜ್ಯದಲ್ಲಿ ಯೂ ಬೆಂಗಳೂರಿನಲ್ಲಿ ದಿನೇ ದಿನೇದಿನೇ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ ತೀವ್ರ ಆತಂಕಕ್ಕೆ ಮನೆ ಮಾಡಿದೆ.

ಫ್ರೆಶ್ ನ್ಯೂಸ್

Latest Posts

Featured Videos