ಚಿಕ್ಕ ಕಂದಮ್ಮನಿಗೆ ವಕ್ಕರಿಸಿದ ಕೊರೋನಾ!

ಚಿಕ್ಕ ಕಂದಮ್ಮನಿಗೆ ವಕ್ಕರಿಸಿದ ಕೊರೋನಾ!

ಬೆಂಗಳೂರು: ಒಂದು ಸಾರಿ ಕೊರೋನಾ ಹಾವಳಿ ಶುರುವಾದರೆ ಮಕ್ಕಳು ವೃದ್ಧರು ಯಾರನ್ನು ಕೂಡ ಬಿಡಲ್ಲ ಎನ್ನುವುದಕ್ಕೆ ಒಂದು ಪುಟ್ಟ ಮಗುವಿಗೆ ಕೊರೋನಾ ವಕ್ಕರಿಸಿರುವುದು ಧೃಡವಾಗಿದೆ. ಮಗುವಿಗೂ ವಕ್ಕರಿಸಿದ ಕೊರೋನಾ ಹೆಮ್ಮಾರಿ ದೇವನಹಳ್ಳಿ ತಾಲೂಕು ನೆಲ್ಲೂರು ಬಳಿ ಮಗುವಿಗೆ ಕರೋನ ದೃಢವಾಗಿದೆ. ಬೆಂಗಳೂರು ಗ್ರಾಮಾಂತರದಲ್ಲಿ ಮೊದಲ ಕೇಸ್‌ ಇದಾಗಿದೆ. ಸ್ಪರ್ಶ ಮಕ್ಕಳ ಧಾಮದಲ್ಲಿದ್ದಂತಹ ಮಗುವಿಗೆ ಕೊರೋನಾ ಪಾಸಿಟಿವ್. ಜ್ವರ ಕೆಮ್ಮು ಎಂದು ಟೆಸ್ಟ್ ಮಾಡಿದಾಗ ಈ ಮಗುವಿಗೆ ಕೊರೋನಾ ದೃಢಪಟ್ಟಿದೆ. ತಾಲೂಕು ಆಸ್ಪತ್ರೆಯಲ್ಲಿ ಮಗುವಿನನ್ನು ಚಿಕಿತ್ಸೆ ನೀಡಲಾಗಿದೆ.

 

ಫ್ರೆಶ್ ನ್ಯೂಸ್

Latest Posts

Featured Videos