ಸಿಎಂ ಲಂಚ ಕೇಳಿದ ವಿಡಿಯೋ ನಮ್ಮಲ್ಲಿದೆ ಎಂದ ಶಾಸಕ!

ಸಿಎಂ ಲಂಚ ಕೇಳಿದ ವಿಡಿಯೋ ನಮ್ಮಲ್ಲಿದೆ ಎಂದ ಶಾಸಕ!

ಬೆಂಗಳೂರು: ಜೆಡಿಎಸ್, ಕಾಂಗ್ರೆಸ್ ಶಾಸಕರಿಗೆ ಬಿಜೆಪಿಯವರು ಹಣದ ಆಮಿಷ ಒಡ್ಡಿ ಗಾಳ ಹಾಕುತ್ತಿದ್ದಾರೆ ಎಂದು ಬಿ.ಎಸ್. ಯಡಿಯೂರಪ್ಪನವರ ಆಡಿಯೋವನ್ನು ಸಿಎಂ ಬಿಡುಗಡೆ ಮಾಡಿದ್ದಾರೆ. ಇದರ ಬೆನ್ನಲ್ಲೇ ಸಿಎಂ ಲಂಚ ಕೇಳುವ ವಿಡಿಯೋ ನಮ್ಮಲ್ಲಿದೆ ಎಂದು ಶಾಸಕರೊಬ್ಬರು ಆರೋಪ ಮಾಡಿದ್ದಾರೆ. 

ಮುಖ್ಯಮಂತ್ರಿಕುಮಾರಸ್ವಾಮಿ ಅವರುವಿಧಾನಪರಿಷತ್ ಸದಸ್ಯರಾಗಲು ಒಬ್ಬರಿಗೆ25 ಕೋಟಿರೂ. ಲಂಚಕೇಳುವಧ್ವನಿಮತ್ತುದೃಶ್ಯಸುರಳಿನಮ್ಮಲ್ಲಿದೆ . ಹೀಗಂತ ಬಿಜೆಪಿ ಮುಖಂಡ ಹೇಳಿಕೊಂಡಿದ್ದಾರೆ. ಸಿಎಂ ಲಂಚ ಕೇಳಿರುವ ವಿಡಿಯೋವನ್ನು ಸೋಮವಾರವಿಧಾನಸಭೆಯಲ್ಲಿಪ್ರಸ್ತಾಪಿಸುತ್ತೇವೆಎಂದುಬಿಜೆಪಿಪ್ರಧಾನಕಾರ್ಯದರ್ಶಿಹಾಗೂಶಾಸಕಅರವಿಂದಲಿಂಬಾವಳಿಹೇಳಿದ್ದಾರೆ.

ಸೋಮವಾರಸದನದಲ್ಲಿಈಧ್ವನಿಸುರುಳಿಯಬಗ್ಗೆಪ್ರಸ್ತಾಪಿಸಿಅದನ್ನುಸಭಾಧ್ಯಕ್ಷರಿಗತಲುಪಿಸಿ, ಈಧ್ವನಿಸುರಳಿಯಸತ್ಯಾಸತ್ಯತೆಯನ್ನುಅರಿಯಲುಸಭಾಧ್ಯಕ್ಷರಿಗೆಮುಖ್ಯಮಂತ್ರಿಕುಮಾರಸ್ವಾಮಿಯವರನ್ನುತಮ್ಮಕೊಠಡಿಗೆಕರೆಸಿವಿಚಾರಣೆಮಾಡುವಂತೆಯೂಬಿಜೆಪಿನಾಯಕರುಸದನದಲ್ಲಿಮನವಿಮಾಡುವರುಎಂದುಅರವಿಂದಲಿಂಬಾವಳಿ ತಿಳಿಸಿದ್ದಾರೆ.

ಕುಮಾರಸ್ವಾಮಿ ಹಾಗೂ ಅವರ ಕುಟುಂಬ ಕೀಳುಮಟ್ಟದಲ್ಲಿ ಪಾಲ್ಗೊಂಡಿರುವುದು ಇದೇ ಮೊದಲೇನೂ ಅಲ್ಲ ಎಂದು ಅವರು ದೂರಿದ್ದಾರೆ. 

ಫ್ರೆಶ್ ನ್ಯೂಸ್

Latest Posts

Featured Videos