JN-1 ಕೊರೋನಾ ಅಪಾಯಕಾರಿಯಲ್ಲಾಎಂದ ಸಿಎಂ!

JN-1 ಕೊರೋನಾ ಅಪಾಯಕಾರಿಯಲ್ಲಾಎಂದ ಸಿಎಂ!

ಬೆಂಗಳೂರು: ಕೋವಿಡ್ ಹೊಸ ಉಪ ತಿಳಿಯ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಚ್ಚರಿಕೆ ಇದ್ದರೆ ಸಾಕು. ಆದರೆ ಹಿಂದಿನ ಸರ್ಕಾರದಲ್ಲಾದ ತಪ್ಪುಗಳು ಮರಿಕಳಿಸಬಾರದು ಎಂದು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದೇನೆ, ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದ್ದಾರೆ. ಕೋವಿಡ್ ಕುರಿತು ಉನ್ನತ ಮಟ್ಟ ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷದ ಸೇರಿ ಇನ್ನಿತರ ಯಾವುದಕ್ಕೂ ಕೊರತೆ ಆಗಬಾರದು. ಈಗೀನ ಉಪತಳಿ JN-1 ಅಪಾಯಕಾರಿಯಲ್ಲಾ.

ರಾಜ್ಯದಲ್ಲಿ 92 ಪತ್ತೆಯಾಗಿ ಬೆಂಗಳೂರಿನಲ್ಲಿ 80 ಪತ್ತೆಯಾಗಿದ್ದು 20 ಮಂದಿ ಮಾತ್ರ ಆಸ್ಪತ್ರೆಯಲ್ಲಿದ್ದಾರೆ, ಉಳಿದವರು ಮನೆಯಲ್ಲಿ ಇದ್ದಾರೆ. 20 ರಲ್ಲಿ 7 ಮಂದಿ ಐಸಿಯುನಲ್ಲಿದ್ದಾರೆ. ಆದರೆ ಇವರಿಗೆ ಇನ್ನಿತರ ಆರೋಗ್ಯ ಸಮಸ್ಯೆಗಳಿರುವ ಕಾರಣಕ್ಕೆ ಐಸಿಯುವಿನಲ್ಲಿ ಇದ್ದಾರೆ ಎಂದರು . ಜನಸಂದಣಿಯಲ್ಲಿ ಮಾಸ್ಕರಿಸಬೇಕು. 60 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಮಾಸ್ ಧರಿಸಬೇಕು ಸದ್ಯ ರಾಜ್ಯದಲ್ಲಿ 60 ವರ್ಷ ಕೆಳಗಿನವರಿಗೆ ಮಾಸ್ ಕಡ್ಡಾಯವಿಲ್ಲ ಜನಸಂದನಿಗೆ ಹೋಗುವವರು ಮಾಸ್ ಧರಿಸಿ ಒಳ್ಳೆಯದು ಎಂದು ಸಿದ್ದರಾಮಯ್ಯನವರು ಹೇಳಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos