ನಿಗಮ, ಮಂಡಳಿಗಳ ಅಧ್ಯಕ್ಷರ ಪಟ್ಟಿ ಅಂತಿಮಗೊಳಿಸಿದ ಸಿಎಂ!

ನಿಗಮ, ಮಂಡಳಿಗಳ ಅಧ್ಯಕ್ಷರ ಪಟ್ಟಿ ಅಂತಿಮಗೊಳಿಸಿದ ಸಿಎಂ!

ಬೆಂಗಳೂರು: ಇನ್ನೂ ರಾಜ್ಯದಲ್ಲಿ ಬಹುದಿನಗಳಿಂದ ನೆನೆಗುದಿಗೆ ಬಿದ್ದಂತಹ ನಿಗಮ ಮತ್ತು ಮಂಡಳಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ನೇಮಕ ಪಟ್ಟಿ ಬಹುತೇಕ ಫೈನಲ್ ಆಗ್ತಾ ಇದೆ, ಅಂತ ಹೇಳಲಾಗಿದೆ. ಮೊದಲ ಪಟ್ಟಿ 35 ಶಾಸಕರ ಪಟ್ಟಿ ಅಂತಿಮ ಪಡಿಸಿಕೊಂಡು ಸಿಎಂ, ಡಿಸಿಎಂ ಅದರಲ್ಲಿ 31 ಶಾಸಕರು, 4 ಮೇಲ್ಮನೆ ಸದಸ್ಯರು ಇನ್ನು 2 ದಿನಗಳಲ್ಲಿ ಬಿಡುಗಡೆ ಮಾಡಲು ಸಾಧ್ಯತೆವಿದೆ. ಬಹಳ ದೊಡ್ಡ ಹಗ್ಗ ಜಗ್ಗಾಟ ನಡೆದಿತ್ತು. ಸಿಎಂ ಮತ್ತು ಡಿಸಿಎಂ ನಡುವೆ ವಿಚಾರದಲ್ಲಿ ಶಾಸಕರು ಮಾತ್ರ ಪಡಬೇಕು ಅಂತ ಸಿಎಂ ಪಕ್ಷದ ಕಾರ್ಯಕರ್ತರಿಗೂ ಕೊಡಬೇಕಂತಂದು ಡಿಸಿಎಂ ಈಗಾಗಲೇ ಆಯ್ಕೆ ಹೈಕಮಾಂಡ್‌ ಮೆಟ್ಟಿಲೇರಿತ್ತು.

ಫ್ರೆಶ್ ನ್ಯೂಸ್

Latest Posts

Featured Videos