“ಆದಿಲಕ್ಷ್ಮಿ ಪುರಾಣ” ಸಿನಿಮಾ ಡೆಟ್ ಫಿಕ್ಸ್!

“ಆದಿಲಕ್ಷ್ಮಿ ಪುರಾಣ” ಸಿನಿಮಾ ಡೆಟ್ ಫಿಕ್ಸ್!

ಬೆಂಗಳೂರು, ಜೂನ್.13 : ವರ್ಷಗಳ ನಂತರ ಸ್ಯಾಂಡಲ್ ವುಡ್ ಕ್ಯೂಟ್ ನಟಿ ರಾಧಿಕಾ ಪಂಡಿತ್ ಮತ್ತೆ ಬೆಳ್ಳಿ ತೆರೆ ಮೇಲೆ ಮಿಂಚಲು ತಯಾರಾಗುತ್ತಿದ್ದಾರೆ.

ರಾಧಿಕಾ ಅಭಿನಯದ “ಆದಿಲಕ್ಷ್ಮಿ ಪುರಾಣ” ಚಿತ್ರ ಬಿಡುಗಡೆಗೆ ದಿನಾಂಕ ಫಿಕ್ಸ್ ಆಗಿದೆ. ನಿರೂಪ್ ಭಂಡಾರಿ, ರಾಧಿಕಾ ಜತೆಯಾಗಿ ನಟಿಸಿರುವ ಈ ಚಿತ್ರ ಜುಲೈ 19 ರಂದು ತೆರೆ ಕಾಣಲಿದೆ.  ಖ್ಯಾತ ನಿರ್ದೇಶಕ ಮಣಿರತ್ನಂ ಹಾಗೂ ಸುಹಾಸಿನಿ ಒಡನಾಡಿಯಾಗಿರುವ ಪ್ರಿಯಾ ತಮಿಳಿನಲ್ಲಿ “ಕಂಡ ನಾಲ್ ಮುದಲ್”, “ಕಣ್ಣಮೂಚಿ ಯೇನಂಡ” ದಂತಹಾ ಚಿತ್ರಗಳಲ್ಲಿ ತಮ್ಮ ಛಾಪು ಮೂಡಿಸಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos