ಚುನಾವಣಾ ಅಧಿಕಾರಿಗಳಿಂದ ಮಹತ್ವದ ಸೂಚನೆ

ಚುನಾವಣಾ ಅಧಿಕಾರಿಗಳಿಂದ ಮಹತ್ವದ ಸೂಚನೆ

ಬೆಂಗಳೂರು, ಏ. 18, ನ್ಯೂಸ್ ಎಕ್ಸ್ ಪ್ರೆಸ್: ಇಂದು ರಾಜ್ಯದಲ್ಲಿ ಮೊದಲ ಹಂತದ ಚುನಾವಣೆವು ನಡೆಯುತ್ತಿದ್ದು, ಇಂದು ಏ,18 ಮತ್ತು ಎ. 23 ರಂದು ಯಾವುದೇ ಕಾರಣಕ್ಕೂ ನೀವು ಮೊಬೈಲ್ ಫೋನ್ ಅನ್ನು ಮತಗಟ್ಟೆಯ ಒಳಗೆ ತೆಗೆದುಕೊಂಡು ಹೋಗುವಂತಿಲ್ಲ.

ಮತಗಟ್ಟೆಯ ಒಳಗೆ ಅಥವಾ ಆಸುಪಾಸು ಅಂದಾಜು 100 ಮೀಟರ್ ಸಮೀಪ ಯಾವುದೇ ಮೊಬೈಲ್ ಫೋನ್ ಬಳಕೆ ನಿರ್ಬಂಧಿಸಲಾಗಿದೆ ಮತ್ತು ಮತಗಟ್ಟೆಯ ಹತ್ತಿರ ಮೊಬೈಲ್ ಫೋನ್ ಇಡಲು ಯಾವುದೇ ವ್ಯವಸ್ಥೆಯನ್ನು ಮಾಡಿರುವುದಿಲ್ಲ !!

ಹಾಗಾಗಿ ಮೊಬೈಲ್ ಫೋನ್ ಗಳನ್ನು ನಿಮ್ಮ ವಾಹನದಲ್ಲಿ ಅಥವಾ ಮನೆಯಲ್ಲಿಯೇ ಬಿಟ್ಟು ಬರಬೇಕು ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos