ಚಿಪ್ಸ್ ತಿಂದರೆ ಜೋಕೆ!

ಚಿಪ್ಸ್ ತಿಂದರೆ ಜೋಕೆ!

ವಿಜಯಪುರ, ಅ.18 : ರಾಸಾಯನಿಕ ಮಿಶ್ರಿತ ಚಿಪ್ಸ್ ತಿಂದ ಯುವಕನೊಬ್ಬನ ನಾಲಗೆ ಚರ್ಮ ಪೂರ್ಣ ಸುಟ್ಟು ಹೋಗಿದೆ. ಜಿಲ್ಲೆಯ ಇಂಡಿ ಪಟ್ಟಣದಲ್ಲಿ ನಡೆದಿದೆ. ಈ ಘಟನೆ ನಡೆದಿದೆ. ವಿನೋದ ಹದಗಲ್ (22) ನಾಲಿಗೆ ಸುಟ್ಟುಕೊಂಡಿರುವ ಯುವಕ.
ನಗರದ ಗೋಲ್ಡನ್ ಸ್ಟಾರ್ ಬೇಕರಿಯಲ್ಲಿ 60 ರೂಪಾಯಿಗೆ ಪೋಟ್ಯಾಟೋ ಚಿಪ್ಸ್ ಖರೀದಿಸಿದ್ದ ಯುವಕ ವಿನೋದನಿಗೆ ಚಿಪ್ಸ್ ತಿಂದ ತಕ್ಷಣವೇ ನಾಲಿಗೆ ಉರಿಯಲು ಪ್ರಾರಂಭಿಸಿದೆ. ಕೆಲವೇ ಕ್ಷಣಗಳಲ್ಲಿ ನಾಲಗೆ ಮೇಲೆ ಸುಟ್ಟ ಗಾಯಗಳು ಕಾಣಿಸಿಕೊಂಡಿವೆ.

ಫ್ರೆಶ್ ನ್ಯೂಸ್

Latest Posts

Featured Videos