ಫೆ:23-25 ಬಹ್ರೇನ್‌ನಲ್ಲಿ ಮಹಿಳೆಯರ ಅಂತರಾಷ್ಟ್ರೀಯ  ಥ್ರೋಬಾಲ್ ಚಾಂಪಿಯನ್‌ಶಿಪ್!

ಫೆ:23-25 ಬಹ್ರೇನ್‌ನಲ್ಲಿ ಮಹಿಳೆಯರ ಅಂತರಾಷ್ಟ್ರೀಯ  ಥ್ರೋಬಾಲ್ ಚಾಂಪಿಯನ್‌ಶಿಪ್!

ಬೆಂಗಳೂರು: ಬಹ್ರೇನ್‌ನಲ್ಲಿ ಮಹಿಳೆಯರ ಅಂತರಾಷ್ಟ್ರೀಯ  ಥ್ರೋಬಾಲ್ ಚಾಂಪಿಯನ್‌ಶಿಪ್ ಮಹಿಳೆಯರ  ಅಂತರಾಷ್ಟ್ರೀಯ ಥ್ರೋಬಾಲ್  ಚಾಂಪಿಯನ್‌ಶಿಪ್‌ ನಡೆಯುತ್ತಿದ್ದು, ಕೆಳಗಿನ ಥ್ರೋಬಾಲ್ ಆಟಗಾರರು. ಸಂಪೂರ್ಣ ಹೆಗಡೆ (ನಾಯಕಿ) ಕೀರ್ತನಾ ಪರಮೇಶ್ವರನ್ ತನಿಶಾ, ಕಲ್ಪನಾ ಚಲ್ಲಾ, ಪಾವನಿ ಚೋಡಿಶೆಟ್ಟಿ, ಅನಿತಾವೀಣಾ, ದೀಪಾ ಹೆಬ್ಬಾರ್, ಪೃಶಾ ಉತ್ಪಲಾಕ್ಷಿ ಶ್ರೀನಿವಾಸನ್ ಚಾಂಪಿಯನ್‌ಶಿಪ್‌ನಲ್ಲಿ ಪ್ರತಿನಿಧಿಸುತ್ತಿದ್ದಾರೆ. 2024 ರ ಫೆಬ್ರವರಿ 23 ರಿಂದ 25 ರವರೆಗೆ ಬಹ್ರೇನ್‌ನಲ್ಲಿ ನಡೆಯಲಿದ್ದು, ಭಾರತ ತಂಡವು ಫೆಬ್ರವರಿ 22 ರಂದು ಬೆಂಗಳೂರಿನಿಂದ ಹೊರಡಲಿದೆ ಎಂದು ಹೇಳಿದರು.

ಅಲ್ಲದೆ, ಥ್ರೋಬಾಲ್ ಫೆಡರೇಶನ್ 46 ನೇ ಸೀನಿಯರ್ ನ್ಯಾಷನಲ್ ಥ್ರೋಬಾಲ್ ಚಾಂಪಿಯನ್‌ಶಿಪ್ ಅನ್ನು ಬಿಹಾರ ರಾಜ್ಯ ಥ್ರೋಬಾಲ್ ಅಸೋಸಿಯೇಶನ್‌ನ ಅರಾದಲ್ಲಿ ನಡೆಸುತ್ತಿದೆ. ಈ ಪಂದ್ಯಾವಳಿಯಲ್ಲಿ ಭಾರತದ ಪುರುಷರ ಮತ್ತು ಮಹಿಳೆಯರ ತಂಡಗಳು ಮಲೇಷ್ಯಾದಲ್ಲಿ ಮುಂಬರುವ ಏಷ್ಯನ್ ಥ್ರೋಬಾಲ್ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾಗಲಿವೆ.ಎಂದು  ಪ್ರೆಸಿಡೆಂಟ್ ಥ್ರೋಬಾಲ್ ಫೆಡರೇಶನ್ ಅದ್ಯಕ್ಷ ಡಾ.ಎಸ್.ಮಣಿ ರವರು ಹೇಳಿದರು. ಪತ್ರಿಕಾಘೋಷ್ಟಿಯಲ್ಲಿ ತಂಡದ ತರಬೇತುದಾರ ಎನ್ ಎಸ್ ಸುಬ್ರಮಣ್ಯ, ರೆಫ್ರಿ ಡಿ ಸಂತೋಷ್ ಮತ್ತಿತರರು ಉಪಸ್ಥಿತರಿದ್ದರು.

 

 

ಫ್ರೆಶ್ ನ್ಯೂಸ್

Latest Posts

Featured Videos