ಚಾಮರಾಜನಗರ ಪೊಲೀಸರ ಮಾಸ್ಟರ್ ಪ್ಲಾನ್!

ಚಾಮರಾಜನಗರ ಪೊಲೀಸರ ಮಾಸ್ಟರ್ ಪ್ಲಾನ್!

ಚಾಮರಾಜನಗರ, ಡಿ. 10: ದಂಡ ಹೆಚ್ಚಾದರೂ ಹೆಲ್ಮೆಟ್ ಧರಿಸದೇ ವಾಹನ ಚಾಲನೆ ಮಾಡುವವರು ತಹಬದಿಗೆ ಬರದ ಹಿನ್ನೆಲೆ ದಂಡದ ಹಣಕ್ಕೆ ಬದಲು ಸ್ಥಳದಲ್ಲೇ ಹೆಲ್ಮೆಟ್ ನೀಡಲು ಚಾಮರಾಜನಗರ ಪೊಲೀಸರು ನಿರ್ಧರಿಸಿದ್ದಾರೆ.

ಸುಮಾರು1500 ರೂ. ಬೆಲೆಬಾಳುವ ISI ಮಾರ್ಕಿನ ಹೆಲ್ಮೆಟ್ಗಳನ್ನು ರಿಯಾಯಿತಿ ದರದಲ್ಲಿ 750 ರೂ.ಗೆ

017 ಮತ್ತು 2018ರಲ್ಲಿ 162 ಮಂದಿ ಹೆಲ್ಮೆಟ್ ಧರಿಸದೇ ಅಪಘಾತದಲ್ಲಿ ಮೃತಪಟ್ಟಿದ್ದು, ಈ ವರ್ಷ 142 ಮಂದಿ ಮೃತಪಟ್ಟಿದ್ದಾರೆ. 2019ರಲ್ಲಿ ಇಲ್ಲಿಯವರೆಗೆ 1.69 ಕೋಟಿ ರೂ. ದಂಡದ ಹಣ ಸಂಗ್ರಹಿಸಿದ್ದರೂ ಗ್ರಾಮೀಣ ಭಾಗದಲ್ಲಿ, ಕೊಳ್ಳೇಗಾಲ ಹಾಗೂ ಗುಂಡ್ಲುಪೇಟೆಯಲ್ಲಿ ಇಂದಿಗೂ ಕಡ್ಡಾಯ ಹೆಲ್ಮೆಟ್ ನಿಯಮ ಪಾಲನೆಯಾಗದಿರುವುದರಿಂದ ರೋಸಿ ಹೋಗಿರುವ ಪೊಲೀಸರು ದಂಡ ಹಾಕುವುದರೊಂದಿಗೆ ರಿಯಾಯಿತಿ ದರದಲ್ಲಿ ಹೆಲ್ಮೆಟ್ ನೀಡಲು ಮುಂದಾಗಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos