ಕ್ಯಾಥೋಲಿಕ್ ಚರ್ಚ್ ಗಳಲ್ಲಿ ಹೊಸ ರೂಲ್ಸ್..!

ಕ್ಯಾಥೋಲಿಕ್ ಚರ್ಚ್ ಗಳಲ್ಲಿ ಹೊಸ ರೂಲ್ಸ್..!

ಮೇ. 10,ನ್ಯೂಸ್ ಎಕ್ಸ್ ಪ್ರೆಸ್: ಕ್ಯಾಥೋಲಿಕ್  ಚರ್ಚ್‍ಗಳಲ್ಲಿ ಲೈಂಗಿಕ ದೌರ್ಜನ್ಯದಂತಹ ಪ್ರಕರಣಗಳ ಬಗ್ಗೆ ಕೇಳಿ ಬರುತ್ತಿರುವ ಹಿನ್ನೆಲೆ, ಪೋಪ್ ಫ್ರಾನ್ಸಿಸ್ ಹೊಸದೊಂದು ನಿಯಮವನ್ನು ಜಾರಿಗೆ ತಂದಿದ್ದಾರೆ.

ಚರ್ಚ್‍ಗಳಲ್ಲಿ ಪಾದ್ರಿ, ಸನ್ಯಾಸಿಗಳು ಲೈಂಗಿಕ ಕಿರಕುಳದಂತಹ ಪ್ರಕರಣಗಳ ಬಗ್ಗೆ ವರದಿ ಸಲ್ಲಿಸಬೇಕು. ಚರ್ಚ್ ಎಲ್ಲಾ ಸಿಬ್ಬಂದಿಗಳ ಸೇರಿ ಎಲ್ಲರಿಗೂ ಅನುಕೂಲವಾಗುತ್ತದೆ. ಲೈಂಗಿಕ ಕಿರುಕುಳದ ಬಗ್ಗೆ ವರದಿ ಸಲ್ಲಿಸಲು ಅಗತ್ಯ ವ್ಯವಸ್ಥೆಯನ್ನು ಚರ್ಚ್‍ ಆವರಣದಲ್ಲಿ ಕಲ್ಪಿಸಬೇಕು. ಇದು 2020 ಜೂನ್ 1ರ ವೇಳೆಗೆ ಈ ವ್ಯವಸ್ಥೆ ಪೂರ್ಣಗೊಂಡು,  ದಾಖಲಾಗುವ ಗಂಭೀರ ಪ್ರಕರಣಗಳ ಬಗ್ಗೆ 90 ದಿನಗಳ ಒಳಗೆ ತನಿಖೆ ನಡೆಸಬೇಕು ಎಂದು ಆದೇಶಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos