‘ಕ್ವೀನ್ ಆಫ್ ಕ್ಯಾನ್ಸ್’ಐಶ್ವರ್ಯ ರೈ

‘ಕ್ವೀನ್ ಆಫ್ ಕ್ಯಾನ್ಸ್’ಐಶ್ವರ್ಯ ರೈ

ಮುಂಬೈ, ಮೇ. 20, ನ್ಯೂಸ್ ಎಕ್ಸ್ ಪ್ರೆಸ್: ‘ಕ್ಯಾನ್ಸ್ ಫಿಲ್ಮ್ ಫೆಸ್ಟಿವಲ್’ ನಲ್ಲಿ ಬಾಲಿವುಡ್ ತಾರೆಯರು ಹೇಗೆಲ್ಲಾ ಮಿಂಚುತ್ತಾರೆ ಅಂತ ನೋಡೋಕೆ ಅಭಿಮಾನಿಗಳು ಕಾಯುತ್ತಿರುತ್ತಾರೆ. ಬಾರಿ ಕ್ಯಾನ್ಸ್ನಲ್ಲಿ ನಟಿ ಪ್ರಿಯಾಂಕ ಚೋಪ್ರಾ, ದೀಪಿಕಾ ಪಡುಕೋಣೆ ಹಾಗೂ ಇನ್ನೂ ಹಲವಾರು ನಟಿಯರು ‘ವಿಭಿನ್ನ ಲುಕ್’ ಗಳಲ್ಲಿ ಕಾಣಿಸಿಕೊಂಡು ಮೋಡಿ ಮಾಡಿದ್ದರು.

ಕ್ವೀನ್ ಆಫ್ ಕ್ಯಾನ್ಸ್ಐಶ್ವರ್ಯ ರೈ

ಸುಮಾರು 10 ವರ್ಷಗಳಿಂದ ‘ಕ್ಯಾನ್ಸ್ ‘ನಲ್ಲಿ ಹೆಜ್ಜೆ ಹಾಕುತ್ತಿರೋ ಐಶ್ವರ್ಯಾಕ್ವೀನ್ ಆಫ್ ಕ್ಯಾನ್ಸ್ಅಂತಲೇ ಕರೆಸಿಕೊಂಡಿದ್ದಾರೆನಾನು ಬರೋವರೆಗೂ ಮಾತ್ರ ಬೇರೆಯವರ ಹವಾ ಅಂತ ಕೊನೆಗೂ ಐಶ್ವರ್ಯ ರೈಕ್ಯಾನ್ಸ್ ರೆಡ್ ಕಾರ್ಪೆಟ್’ ನಲ್ಲಿ ಇಂದು ಕಾಣಿಸಿಕೊಂಡು ‘ಹೊಸ ಹವಾ’ ಸೃಷ್ಟಿಸಿದ್ದಾರೆ ಬಾರಿ ಐಶ್ವರ್ಯಾ ರೈ, ಜೀನ್ ಲೂಯಿಸ್ ಸಬಾಜಿ ಕೊಟೋರ್ನ, ಗೋಲ್ಡನ್ ಕಲರ್ ಮರ್ ಮೇಯ್ಡ್ ಗೌನ್ ತೊಟ್ಟು ಕಂಗೊಳಿಸಿದ್ದಾರೆ. ನೀಟಾದ ಹೇರ್ ಸ್ಟೈಲ್ನಲ್ಲಿ ನಿರಾಭರಣ ಸುಂದರಿಯಾಗಿ ಮಿಂಚಿದರು. ಬಾರಿ ಐಶ್ವರ್ಯಾ ಜೊತೆಗೆ ಮಗಳು ಆರಾಧ್ಯ ಕೂಡ ಕ್ಯಾನ್ಸ್ ಗೆ ಬಂದಿರೋದು ವಿಶೇಷವಾಗಿತ್ತು.

 

ಫ್ರೆಶ್ ನ್ಯೂಸ್

Latest Posts

Featured Videos