ಟೈಟನ್ಸ್  ವಿರುದ್ಧ ಬುಲ್ಸ್‌ಗೆ ಜಯ!

ಟೈಟನ್ಸ್  ವಿರುದ್ಧ ಬುಲ್ಸ್‌ಗೆ ಜಯ!

ಬೆಂಗಳೂರು: ಪ್ರೊ ಕಬಡ್ಡಿ 10ನೇ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್‌ 3ನೇ ಗೆಲುವುಕಂಡಿದೆ. ತೆಲುಗು ಟೈಟನ್ಸ್  ವಿರುದ್ಧ ನಿನ್ನೆ ನಡೆದ ಪಂದ್ಯದಲ್ಲಿ 33-31 ಅಂಕಗಳ ಗೆಲುವು ಅನುಭವಿಸಿತು.

ಈ ಸೀಸನ್‌ ಬೆಂಗಳೂರು ಬುಲ್ಸ್ ತಂಡ ನಿರಾಶಾದಾಯಕ ಆಟ ಮುಂದುವರಿಸುತ್ತಿದೆ ನಿನ್ನೆ ನಡೆದ ಪಂಡೆದಲ್ಲಿ ತೆಲುಗು ಟೈಟನ್ಸ್   ಹಾಗೂ ಬೆಂಗಳೂರು ಬುಲ್ಸ್ ಮುಖಮುಖಿಯಾಗಿತ್ತು. ಇದು 8 ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಗೆ 3 ನೇ ಗೆಲುವು. ತೆಲುಗು ಟೈಟನ್ಸ್  7 ಪಂದ್ಯಗಳನ್ನು ಸೋತಿದೆ.

ಫ್ರೆಶ್ ನ್ಯೂಸ್

Latest Posts

Featured Videos