ತಾಯಿ, ತಂಗಿಯನ್ನೇ ಕೆರೆಗೆ ತಳ್ಳಿದ ಅಣ್ಣಾ

ತಾಯಿ, ತಂಗಿಯನ್ನೇ ಕೆರೆಗೆ ತಳ್ಳಿದ ಅಣ್ಣಾ

ಮೈಸೂರು: ಕ್ಷುಲ್ಲಕ ಕಾರಣಕ್ಕೆ ತಾಯಿ ಹಾಗೂ ತಂಗಿಯನ್ನೇ ಕೆರೆಗೆ ತಳ್ಳಿದ ಯುವಕ. ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಮರೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ತಂಗಿಯ ಅನ್ಯ ಕೋಮಿನ ಪ್ರೇಮಕ್ಕೆ ಅಣ್ಣ ವಿರೋಧ ವ್ಯಕ್ತಪಡಿಸಿ ದಾನೆ. ತಂಗಿ ತಾಯಿಯನ್ನು ಕೆರೆಗೆ ತಳ್ಳಿ ಕೊಂದ  ಯುವಕ ನಿತಿನ್. ಹುಣಸೂರು ತಾಲೂಕಿನ ಮರೂರು ಗ್ರಾಮದಲ್ಲಿ ಘಟನೆ ನಡೆದಿದೆ.

ಅನ್ಯ ಕೋಮಿನ ಯುವಕನನ್ನು ಪ್ರೀತಿಸಿದ್ದ ತಂಗಿ ಧನುಶ್ರೀ ಮೇಲಿನ ಸಿಟ್ಟಿಗೆ ತಾಯಿಯನ್ನು ಕೂಡ  ಹೀತ ಕೆರೆಗೆ ತಳ್ಳಿದ್ದಾನೆ. ಕೆರೆ ಬಳಿ ಬೈಕ್ ನಲ್ಲಿ ಕೂರಿಸಿಕೊಂಡು ಹೋಗ್ತಾ ಇದ್ದಂತಹ ಸಂದರ್ಭದಲ್ಲಿ ಮೊದಲು ತಂಗಿಯನ್ನು ಕೆರೆಗೆ ತಳ್ಳಿ, ನಂತರ ತಾಯಿಯನ್ನು ಕೆಳಗೆ ಮುಗಿಸಿದ್ದಾನೆ. ಈತನ ದ್ವೇಷಕ್ಕೆ ಇಬ್ಬರು ಸಹ ಪ್ರಾಣ ತೆತ್ತಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos