ಬಾಯ್ತೆರೆದ ಕೋವಿಡಾಸುರ..!

ಬಾಯ್ತೆರೆದ ಕೋವಿಡಾಸುರ..!

ಬಾಗಲಕೋಟೆ : ವಾರದ ಅವಧಿಯಲ್ಲಿ ಬಾಗಲಕೋಟೆಯಲ್ಲಿ ಸೋಂಕಿತರ ಸಂಖ್ಯೆ ಅಧಿಕವಾಗಿದೆ ಜ್ವರ, ಶೀತ ಲಕ್ಷಣವಿರುವರ ಗಂಟಲ ದ್ರವ ಪರೀಕ್ಷೆ ನಡೆಸಿ ವೈರಸ್ ಪತ್ತೆ ಮಾಡಲಾಗುತ್ತಿದೆ ಎಂದು ಬಾಗಲಕೋಟೆ ಡಿಎಚ್ಒ ಸ್ಪಷ್ಟನೆ ನೀಡಿದ್ಧಾರೆ.
ಈಗ ಕೈ ಮೀರುವಂತಿದೆ. ಸೋಂಕಿತರ ಸಂಖ್ಯೆ 300ರ ಸನಿಹವಿದ್ದು, ಪ್ರತಿ ದಿನ ಸೋಂಕಿಗೊಳಗಾಗುವವರು ಹೆಚ್ಚಾಗುತ್ತಿದ್ದಾರೆ. ಜಿಲ್ಲಾಡಳಿತ ಸೋಂಕು ತಡೆಯಲು ಎಲ್ಲ ಪ್ರದೇಶಗಳಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಮೂಲಕ ಜನದಟ್ಟಣೆ ನಿಯಂತ್ರಣ, ಮಾಸ್ಕ್ ಕಡ್ಡಾಯಗೊಳಿಸಲು ಮುಂದಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos