ಬಿಎಂಟಿಸಿ ಬಸ್ ನಲ್ಲಿ ಲೇಡಿ ಅವಾಜ್

ಬಿಎಂಟಿಸಿ ಬಸ್ ನಲ್ಲಿ ಲೇಡಿ ಅವಾಜ್

ಬೆಂಗಳೂರು, ಸೆ. 20 : ನಗರದ ಬಿಎಂಟಿಸಿ ಬಸ್ಸಿನಲ್ಲಿ ಮಹಿಳೆಯೊಬ್ಬರು ಸಖತ್ ಅವಾಜ್ ಹಾಕಿರುವ ಘಟನೆ ಜೆಪಿ ನಗರದ ಬಿಎಂಟಿಸಿ ಬಸ್ಸಿನಲ್ಲಿ ನಡೆದಿದೆ. ನಂಗೆ ಹೋಂಮಿನಿಸ್ಟರ್ ನಿಂದ ಬಿಎಂಟಿಸಿ ಅಧಿಕಾರಿಗಳು ಗೊತ್ತು ಎಂದು ಫುಲ್ ಅವಾಜ್ ಹಾಕಿದ್ದಾರೆ
ಮಹಿಳೆ ಕ್ಯಾತೆ ತೆಗೆದ ಪರಿಣಾಮ ಪ್ರಯಾಣಿಕರು, ಬಸ್ಸಿನ ನಿರ್ವಾಹಕರು ಸುಸ್ತಾಗಿದ್ದಾರೆ. ಮಹಿಳೆ, ಟಿಕೆಟ್ ತಗೊಳ್ಳಲ್ಲ, ಪಾಸ್ ತೋರಿಸಲ್ಲ. ಏನ್ ಮಾಡ್ಕೋತಿರೋ ಮಾಡ್ಕೊಳ್ಳಿ ಎಂದು ರೇಗಾಡಿದ್ದಾರೆ. ಅಷ್ಟೇ ಅಲ್ಲದೆ ಟಿಕೆಟ್ ಕೊಡಮ್ಮ ಎಂದು ಕೇಳಿದ ಬಿಎಂಟಿಸಿ ಮಹಿಳಾ ಅಧಿಕಾರಿಯ ಮೇಲೆಯೇ ಹಲ್ಲೆಗೆ ಮುಂದಾಗಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos