‘ಬಿಜೆಪಿ ಸರಕಾರ ರಚನೆಯಾದ್ರೆ ವಾಚಮನ್ ಆಗ್ತೀನಿ’- ಸಚಿವ ಜಮ್ಮೀರ

‘ಬಿಜೆಪಿ ಸರಕಾರ ರಚನೆಯಾದ್ರೆ ವಾಚಮನ್ ಆಗ್ತೀನಿ’- ಸಚಿವ ಜಮ್ಮೀರ

ಹುಬ್ಬಳ್ಳಿ, ಮೇ.15, ನ್ಯೂಸ್ ಎಕ್ಸ್ ಪ್ರೆಸ್ :‘ಮೇ 23ರ ಲೋಕ ಫಲಿತಾಂಶ ನಂತರ ರಾಜ್ಯದಲ್ಲಿ ಬಿಜೆಪಿ ಸರಕಾರ ರಚನೆ ಮಾಡಿದರೆ ನಾನು ಯಡಿಯೂರಪ್ಪರ ಮನೆ ಮುಂದೆ ‘ವಾಚಮನ್’ ಕೆಲಸ ಮಾಡ್ತೀನಿ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಉಪ ಚುನಾವಣೆ ಹಾಗೂ ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಯಾವ ಬದಲಾವಣೆಗಳೂ ಆಗೋದಿಲ್ಲ. ಅವರು ಕನಸು ಕಾಣುತ್ತಿದ್ದಾರೆ ಅಂತ ಬಿಜೆಪಿಯವರಿಗೆ ವ್ಯಂಗ್ಯವಾಡಿದ್ದಾರೆ. ಇನ್ನು ಕೆ.ಎಸ್.ಈಶ್ವರಪ್ಪರ ಮಾತಿಗೆ ಬೆಲೆ ಇಲ್ಲ ಎಂದರು.

ಫ್ರೆಶ್ ನ್ಯೂಸ್

Latest Posts

Featured Videos