ಆಶ್ರಮದ ಅಭಿಮಾನಿಗಳ ಜೊತೆ  ಹುಟ್ಟುಹಬ

ಆಶ್ರಮದ ಅಭಿಮಾನಿಗಳ ಜೊತೆ  ಹುಟ್ಟುಹಬ

ಚಿಕ್ಕಬಳ್ಳಾಪುರ, ಅ. 1: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದರಾದ ಮಾನ್ಯ ಶ್ರೀ ಬಿ ಎನ್ ಬಚ್ಚೇಗೌಡರವರ ಹುಟ್ಟುಹಬವನ್ನು ಇಂದು ಕಾಟಂನಲ್ಲೂರಿನ ಅಭಯ ಆಶ್ರಮದಲ್ಲಿ ಅಭಿಮಾನಿಗಳು, ಕಾರ್ಯಕರ್ತರು  ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿದರು

ಈ ಸಂಧರ್ಭದಲ್ಲಿ ಅಭಿಮಾನಿಗಳಾದ ರಾಕೇಶ್, ಮುನಿರಾಜು,  ಸುರೇಶ್, ಪ್ರಕಾಶ್, ವಸಂತ್ ಕುಮಾರ್, ಚಂದ್ರು, ಗಿರೀಶ್, ಬೈರೇಗೌಡರವರು, ದಯಾನಂದ್, ವರುಣ್, ಉಪಸ್ಥಿತರಿದ್ದರು

ಫ್ರೆಶ್ ನ್ಯೂಸ್

Latest Posts

Featured Videos