‘ಶಿವಣ್ಣ’ ಬರ್ತಡೇಗೆ ಸರ್ಪ್ರೈಸ್ ರೆಡಿ!

‘ಶಿವಣ್ಣ’ ಬರ್ತಡೇಗೆ ಸರ್ಪ್ರೈಸ್ ರೆಡಿ!

ಬೆಂಗಳೂರುಮೇ. 25, ನ್ಯೂಸ್ಎಕ್ಸ್ ಪ್ರೆಸ್‍:  ಸಿನಿಮಾ ಸ್ಟಾರ್​ಗಳ ಹುಟ್ಟುಹಬ್ಬ ಅಂದ್ರೆ ಅಭಿಮಾನಿಗಳಿಗೆ ಪಾಲಿಗೆ ದೊಡ್ಡ ಹಬ್ಬವಿದ್ದಂತೆ. ಅಚ್ಚುಮೆಚ್ಚಿನ ನಟನ ಬರ್ತಡೇಯನ್ನು ದೊಡ್ಡ ಕಟೌಟ್ ಹಾಕಿ, ಉಡುಗೊರೆ ನೀಡೋ ಮೂಲಕ ಸಂಭ್ರಮ ಪಡ್ತಾರೆ.

ಇದೀಗ ಸ್ಯಾಂಡಲ್​ವುಡ್ ಕಿಂಗ್ ಸೆಂಚುರಿಸ್ಟಾರ್ ಶಿವರಾಜ್​ಕುಮಾರ್ ಬರ್ತಡೇಗೆ ಕೆಲ ದಿನಗಳಷ್ಟೇ ಬಾಕಿ ಇವೆ. ಹಾಗಾಗಿ ಅಭಿಮಾನಿಗಳಿಂದ ಅದ್ಧೂರಿ ಆಚರಣೆಗೆ ತಯಾರಿ ನಡೀತಿದೆ. ವಿಶೇಷ ಅಂದ್ರೆ ಕಳೆದ ಬಾರಿ ಶಿವಣ್ಣನ ಅಭಿಮಾನೋತ್ಸವ ಹೆಸರಲ್ಲಿ ಬರ್ತ್‌ ಡೇ ಸೆಲೆಬ್ರೇಟ್ ಮಾಡಿದ್ದ ಫ್ಯಾನ್ಸ್ ಈ ಬಾರಿ ವಿಭಿನ್ನವಾಗಿ ಆಚರಿಸೋಕೆ ಪ್ಲಾನ್ ರೂಪಿಸಿದ್ದಾರೆ. ಅಲ್ಲದೇ ಶಿವಣ್ಣನಿಗೆ ಸರ್ಪ್ರೈಸ್ ಗಿಫ್ಟ್ ನೀಡೋ ಸಲುವಾಗಿ ವಿಶೇಷ ಹಾಡೊಂದನ್ನು ರೆಡಿ ಮಾಡ್ತಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos