ಭೀಕ್ಷುಕನ ಪಾತ್ರಕ್ಕೂ ರಜನಿಕಾಂತ ‘ಸೈ’

ಭೀಕ್ಷುಕನ ಪಾತ್ರಕ್ಕೂ ರಜನಿಕಾಂತ ‘ಸೈ’

ಮೇ. 18, ನ್ಯೂಸ್ಎಕ್ಸ್ಪ್ರೆಸ್ : ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ನಟನೆಯ ಚೊಚ್ಚಲ ಸಿನಿಮಾ ‘ಅಮರ್’ ಚಿತ್ರ ತೆರೆ ಕಾಣೋಕೆ ಕೆಲವೇ ದಿನಗಳಷ್ಟೇ ಬಾಕಿಯಿದೆ.

ಅಭಿಷೇಕ್ ಅಂಬರೀಶ್ ಮಾತನಾಡಿ, ನಟ ರಜಿನಿಕಾಂತ ಭಿಕ್ಷುಕನ ಪಾತ್ರವಾದರೂ ನಟಿಸುವುದಾಗಿ ಹೇಳಿದ್ದಾರೆ. ಚಿತ್ರ ಮಾಡುವ ಮುನ್ನ ನನಗೆ ಸಾವಿರಾರು ವೀಕ್ನೆಸ್ ಇತ್ತು. ಅದರಲ್ಲಿ  ವಾಕಿಂಗ್ ಸ್ಟೈಲ್ ಕೂಡ ಒಂದು. ಅವೆಲ್ಲಾ ತಪ್ಪುಗಳನ್ನು ತಿದ್ದಿ ನಿರ್ದೇಶಕರು ಸರಿಯಾಗಿ ನಟಿಸುವಂತೆ ಮಾಡಿದ್ದಾರೆ. ನನ್ನ ಸಿನಿಮಾದಲ್ಲಿ ಅಪ್ಪನ ಸ್ಟೈಲ್ ಜಾಸ್ತಿ ಇರೋದಿಲ್ಲ. ಮೋಹನ್ ಬಾಬು, ಶತ್ರುಘ್ನ ಸಿನ್ಹಾ ಕೂಡ ನಟಿಸೋದಾಗಿ ಹೇಳಿದ್ದಾರೆ.ಚಿತ್ರ ಇದೇ. ಮೇ.31 ಕ್ಕೆ ತೆರೆಕಾಣ್ತಿದ್ದು ತಾನ್ಯಾಹೋಪ್, ಚಿಕ್ಕಣ್ಣ, ಸಾಧುಕೋಕಿಲಾ, ದೇವರಾಜ್, ಸುಧಾರಾಣಿ ಸೇರಿದಂತೆ ಬಹುತೇಕರು ನಟಿಸಿದ್ದಾರೆ ಎಂದು ಹೇಳಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos