ಚಿಕ್ಕನ್‌ ಪ್ರಿಯರಿಗೆ ಬಿಗ್‌ ಶಾಕ್

ಚಿಕ್ಕನ್‌ ಪ್ರಿಯರಿಗೆ ಬಿಗ್‌ ಶಾಕ್

ಬೆಂಗಳೂರು: ಈ ಬಾರಿ ನಿರೀಕ್ಷೆಗೂ ಮೀರಿ ಬಿಸಿಲಿನ ಝಳ ಹೆಚ್ಚಾಗುತ್ತಿದ್ದು, ತಾಪಮಾನ ಏರಿಕೆಯ ಪರಿಣಾಮ ಜೋರಾಗಿದೆ. ರಾಜ್ಯದಲ್ಲಿ ನೀರಿನ ಕೊರೆತೆ ಹೆಚ್ಚಾಗುತ್ತಿದ್ದು, ಬಿರು ಬಿಸಿಲಿಗೆ ಜನ ತತ್ತರಿಸಿದ್ದಾರೆ. ಒಂದೆಡೆ ಜಾನುವಾರು, ಪಕ್ಷಿಗಳಿಗೂ ಕುಡಿಯುವ ನೀರಿನ ಕೊರೆತೆ ಉಂಟಾಗುತ್ತಿದ್ದು, ಮತ್ತೊಂದೆಡೆ ಬಿಸಿಲಿನ ತಾಪಕ್ಕೆ ಪ್ರಾಣಿ-ಪಕ್ಷಿಗಳು ಸಾವನ್ನಪ್ಪುತ್ತಿದೆ.

ತಾಪಮಾನ ಏರಿಕೆಯ ಪರಿಣಾಮ ಕುಕ್ಕಟೋದ್ಯಮಕ್ಕೂ ತಟ್ಟಿದ್ದು, ಫೌಲ್ಟ್ರಿ ಫಾರಂನಲ್ಲಿ ಕೋಳಿಗಳು ಸಾವನ್ನಪ್ಪುತ್ತಿದೆ. ಬಿಸಿಲ ತಾಪಕ್ಕೆ ಕೋಳಿ ಬೆಳವಣಿಗೆ ಕುಂಠಿತ, ಮರಣ ಪ್ರಮಾಣ ಹೆಚ್ಚಳವಾಗುತ್ತಿದೆ. ಹೀಗಾಗಿ ಕೋಳಿ ಮಾಂಸ ಉತ್ಪಾದನೆ ಕುಸಿದಿದ್ದು, ಚಿಕನ್ ದರ ಏಕಾಏಕಿ ಏರಿಕೆಯಾಗಿದೆ. ಕೋಳಿ ಮಾಂಸದ ದರ ಒಂದೇ ವಾರದಲ್ಲಿ ಕೆಜಿಗೆ ಈವತ್ತರಿಂದ ಎಪ್ಪತು ರೂಪಾಯಿ ಏರಿಕೆಯಾಗಿದೆ.

ರಾಜ್ಯದಲ್ಲಿ ಬರ ಬಿರು ಬಿಸಿಲು ಕಾರಣದಿಂದ ಕುಕುಟುತಿಯಮ್ಮ ತತ್ತರಿಸಿ ಹೋಗಿದ್ದೆ ಮಳೆ ಇಲ್ಲದ ಪರಿಣಾಮ ಕೋಳಿಯ ಆಹಾರಗಳಿಗೆ ಬಳಸುವ ಸೋಯಾ ಮೊದಲಾದ ಬಳೆಗಳ ಪ್ರಮಾಣ ಕಡಿಮೆಯಾಗಿ ಕೋಳಿ ಮಾಂಸದ ದಿನ ಏರಿಕೆ ಕ್ರಮ ತೊಡಗಿದೆ. ಚಿಕನ್‌ ದರ ಬಾರಿ ಏರಿಕೆ ಪ್ರಮಾಣ ಕೋಳಿ ಮಾಂಸ ಪ್ರಿಯರಿಗೆ ಶಾಕ್ ನೀಡಿದ್ದೆ. 1 ಕೆಜಿ ಕೋಳಿ ಮಾಂಸದ ದರ ರಾಜ್ಯದ ವಿವಿಧತೆ 300 ತಲುಪಿದೆ ರಾಜ್ಯದಲ್ಲಿ ಸುಮಾರು 40 ಸಾವಿರ ಕೋಟಿ ಸಾಗಾಣಿಕೆಯಾಗಿದ್ದು ಪ್ರತಿವಾರ 80 ಲಕ್ಷ ಕೋಟಿ ಉತ್ಪಾದನೆ ಮಾಡಲಾಗುತ್ತದೆ ಸುಮಾರು 1.7 ಕೋಟಿ ಕೆಜಿ ಕೋಳಿಮಾಂಸ ಉತ್ಪಾದನೆ ಆಗುತ್ತದೆ.

ಫ್ರೆಶ್ ನ್ಯೂಸ್

Latest Posts

Featured Videos