ಬಜರಂಗ್ ಪೂನಿಯಾಗೆ ಚಿನ್ನದ ಪದಕ : ಕುಸ್ತಿಪಟು ಟೊರ್ನಮೆಂಟ್

ಬಜರಂಗ್ ಪೂನಿಯಾಗೆ ಚಿನ್ನದ ಪದಕ : ಕುಸ್ತಿಪಟು ಟೊರ್ನಮೆಂಟ್

ನವದೆಹಲಿ, ಮೇ 3 ,ನ್ಸೂಸ್ ಏಕ್ಸ್ ಪ್ರಸ್:  ಕುಸ್ತಿಪಟು ಬಜರಂಗ್ ಪೂನಿಯಾಗೆ ಚಿನ್ನದ ಪದಕ ಲಭಿಸಿದೆ. ರಶ್ಯದಲ್ಲಿ ನಡೆದ ಅಲಿ ಅಲಿಯೆವ್ ಕುಸ್ತಿ ಟೊರ್ನಮೆಂಟ್‍ನಲ್ಲಿ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ. ಗುರುವಾರ ನಡೆದ ಪುರುಷರ 65 ಕಜೆ ಫ್ರೀಸ್ವೈಲ್ ಫೈನಲ್ ನಲ್ಲಿ  ರಶ್ಯದ ವಿಕ್ಟರ್ ರಸ್ಸಾದಿರನ್ನು 13-8 ಅಂತರದಲ್ಲಿ  25ರ ಹರೆಯದ ಬಜರಂಗ್ ಸೊಲ್ಲಿಸಿದರು. ಎರಡು ವಾರಗಳಲ್ಲಿ ಎರಡನೇ ಪ್ರಶಸ್ತಿಯನ್ನು ಗಳಿಸಿದರು. ಕಳೆದ ವಾರ ಚೀನಾದ ಕ್ಸಿಯಾನ್ ನಲ್ಲಿ ನಡೆದ ಏಶ್ಯನ್ ಚಾಂಪಿಯನ್ ಶಿಪ್‍ನಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡರು.

 

ಫ್ರೆಶ್ ನ್ಯೂಸ್

Latest Posts

Featured Videos