ಔಷಧೀಯತೆಯ ಆಗರ ವೀಳ್ಯದೆಲೆ

ಔಷಧೀಯತೆಯ ಆಗರ ವೀಳ್ಯದೆಲೆ

ವೀಳ್ಯದೆಲೆಯಿಲ್ಲದೆ ಭಾರತೀಯ ಸಂಪ್ರದಾಯಗಳ ಆಚರಣೆ ಅಪೂರ್ಣವೆನಿಸುತ್ತದೆ. ಹೀಗಾಗಿ ವಿಳ್ಳೆದೆಲೆ ಶತ ಶತಮಾನಗಳ ಇತಿಹಾಸ ಹೊಂದಿದೆ. ಈ ಹಿನ್ನಲೆಗೆ ಮೂಲ ಕಾರಣ ಅದರಲ್ಲಿ ಅಡಕವಾಗಿರುವ ಔಷಧೀಯ ಗುಣಗಳು.

ರಾಜ ಮಹಾರಾಜರ ಕಾಲದಿಂದ ಹಿಡಿದು ಇಂದಿಗೂ ವೀಳ್ಯದೆಲೆ ಎಂದಾಕ್ಷಣ ಬಾಯಲ್ಲಿ ನೀರು ಬರುತ್ತದೆ. ಅತಿಯಾದ ಬೇಡಿಕೆ ಇರುವುದರಿಂದಲೇ ಇಂದಿಗೂ ಗಲ್ಲಿ ಗಲ್ಲಿಯಲ್ಲಿ ಪಾನ್ ಮಳಿಗೆಗಳು ವಿರಾಜಿಸುತ್ತಿರುವುದು. ತಂಬಾಕು ಮತ್ತು ಜರ್ದಾ ಬಳಸದೆ ವೀಳ್ಯದೆಲೆ ಸೇವಿಸಿದರೆ ವಾಸಿಯಾಗದ ಖಾಯಿಲೆಗಳೂ ಕೂಡ ಹೇಳ ಹೆಸರಿಲ್ಲದಂತೆ ಮಾಯವಾಗುತ್ತದೆ.

ವೀಳ್ಯದೆಲೆ ಹೇಗೆ ಬಳಸಿದರೆ ಪರಿಹಾರ ಸಿಗುತ್ತದೆ ಎಂದರೆ, ಉತ್ತರ ಅತೀ ಸುಲಭ:

ಖಾಲಿ ಹೊಟ್ಟೆಗೆ ಒಂದೆರಡು ವೀಳ್ಯದೆಲೆಯನ್ನು ಅಗಿದು, ಒಂದು ಲೋಟ ಬಿಸಿನೀರು ಕುಡಿದರೆ ಸಾಕು ಈ ಎಲ್ಲಾ ಸಮಸ್ಯೆ ನಿಮ್ಮಿಂದ ದೂರ ಓಡುತ್ತದೆ.

ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ ಹಾಗೂ ನಿತ್ಯ ತಿಂದರೆ (ನಿತ್ಯ ಸೇವನೆ) ಮಧುಮೇಹವನ್ನು ಹೇಳಹೆಸರಿಲ್ಲದಂತೆ ಓಡಿಸುತ್ತದೆ.

ಮಲಬದ್ಧತೆಯಿಂದ ಪೂರ್ಣವಿಮುಕ್ತಿ ನೀಡುತ್ತದೆ.

ಕ್ಯಾನ್ಸರ್ ಗೆ ಕಾರಣವಾಗುವ ಜೀವಕೋಶಗಳನ್ನು ಸಾಯಿಸಿ, ಹೊಸ ಜೀವಕೋಶ ಬೆಳೆಯದ ಹಾಗೆ ರಕ್ಷಾ ಕವಚ ಆಗಿರುತ್ತದೆ.

ಕೀಲುನೋವಿನಿಂದ ಪರ್ಮನೆಂಟ್ ರಿಲೀಫ್.

ಮೂತ್ರಪಿಂಡದ ಕಲ್ಲನ್ನು ಕರಗಿಸುವ ಶಕ್ತಿ ವಿಳ್ಳೆದೆಲೆಗೆ ಇದೆ.

ಮಕ್ಕಳಲ್ಲಿ ಕಂಡುಬರುವ ಶೀತ- ನೆಗಡಿ- ಕಫವನ್ನು ಬೇರುಸಮೇತ ಕಿತ್ತು ಹಾಕುತ್ತದೆ.

ಹೀಗೆ ಹಿತ್ತಲ ಗಿಡ ಮದ್ದಲ್ಲ ಎಂದು ನಿರ್ಲಕ್ಷ್ಯ ಮಾಡದೆ, ಸುಲಭವಾಗಿ ಉಪಯೋಗ ಪಡೆದು ಆರೋಗ್ಯವಂತರಾಗಿರಿ.

ಹರಳೆಣ್ಣೆ ಕೂದಲಿಗೆ ಬಹಳ ಉತ್ತಮ ಯಾಕೆ?

ಫ್ರೆಶ್ ನ್ಯೂಸ್

Latest Posts

Featured Videos