ಹೀನಾಯ ಸೋಲು ಕಂಡ ಬೆಂಗಳೂರು ಬುಲ್ಸ್!

ಹೀನಾಯ ಸೋಲು ಕಂಡ ಬೆಂಗಳೂರು ಬುಲ್ಸ್!

ಬೆಂಗಳೂರು: ಪ್ರೊ ಕಬಡ್ಡಿ 10ನೇ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್‌ 5 ಸೋಲುಂಡಿದೆ. ಪುನೇರಿ ವಿರುದ್ಧ ನಿನ್ನೆ ನಡೆದ ಪಂದ್ಯದಲ್ಲಿ 18-43 ಅಂಕಗಳ ವೀರೋಚಿತ ಸೋಲು ಅನುಭವಿಸಿತು.

ಈ ಸೀಸನ್‌ ಬೆಂಗಳೂರು ಬುಲ್ಸ್ ತಂಡ ನಿರಾಶಾದಾಯಕ ಆಟ ಮುಂದುವರಿಸುತ್ತಿದೆ ನಿನ್ನೆ ನಡೆದ ಪಂಡೆದಲ್ಲಿ ಪುನೇರಿ  ಹಾಗೂ ಬೆಂಗಳೂರು ಬುಲ್ಸ್ ಮುಖಮುಖಿಯಾಗಿತ್ತು. ಇದು7 ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಗೆ 5 ನೇ ಸೋಲು. ಪುನೇರಿ ಐದು ಪಂದ್ಯಗಳನ್ನು ಗೆದ್ದು ತವರಿನ ಆವೃತ್ತಿಯನ್ನು ಮುಗಿಸಿತು

 

 

ಫ್ರೆಶ್ ನ್ಯೂಸ್

Latest Posts

Featured Videos