ಬೆಕ್ಕು, ನಾಯಿ ಮುಖವಾಡ ಧರಿಸಿ ಕಳವು

ಬೆಕ್ಕು, ನಾಯಿ ಮುಖವಾಡ ಧರಿಸಿ ಕಳವು

ಚೆನ್ನೈ, ಅ.  3 : ಬೆಕ್ಕು ಮತ್ತು ನಾಯಿಯ ಮುಖವಾಡ ಧರಿಸಿ ಇಬ್ಬರು ಕಳ್ಳರು ಜ್ಯುವೆಲ್ಲರಿ ಶೋ ರೂಂನಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಒಡವೆಗಳನ್ನು ದೋಚಿಕೊಂಡು ಹೋಗಿರುವ ಘಟನೆ ತಮಿಳುನಾಡಿನ ತ್ರಿಚಿಯಲ್ಲಿ ನಡೆದಿದೆ.
ಮಂಗಳವಾರ ರಾತ್ರಿ ಲಲಿತಾ ಜ್ಯುವೆಲ್ಲರಿ ಶೋರೂಂನ ಗೋಡೆಯನ್ನು ಕೊರೆದು ಒಳನುಗ್ಗಿದ್ದ ಮುಸುಕುಧಾರಿ ಕಳ್ಳರು ಬರೋಬ್ಬರಿ 30 ಕೆಜಿಯಷ್ಟು ಚಿನ್ನಾಭರಣಗಳನ್ನು ದರೋಡೆ ಮಾಡಿದ್ದು, ಜ್ಯುವೆಲ್ಲರಿ ಮೊತ್ತ ಅಂದಾಜು 13 ಕೋಟಿ ರೂಪಾಯಿ ಎಂದು ಪೊಲೀಸರು ತಿಳಿಸಿದ್ದಾರೆ

ಫ್ರೆಶ್ ನ್ಯೂಸ್

Latest Posts

Featured Videos