ಸಿಲಿಂಡರ್ ಖರೀದಿಸುವರೇ ಎಚ್ಚರ!

ಸಿಲಿಂಡರ್ ಖರೀದಿಸುವರೇ ಎಚ್ಚರ!

ದಾವಣಗೆರೆ, ನ. 13 : ಗ್ರಾಹಕರಿಗೆ ಇದು ಎಚ್ಚರವಹಿಸುವಂತ ಸುದ್ದಿಯಾಗಿದ್ದು, ಗ್ರಾಹಕರೇ ವಾಣಿಜ್ಯ ಬಳಕೆಯ ಸಿಲಿಂಡರ್ಗಳನ್ನು ಖರೀದಿಸುವಾಗ ಸರಿಯಾಗಿ ಪರೀಕ್ಷಿಸಿಕೊಳ್ಳಿ. ಸಿಬ್ಬಂದಿಯೇ ಗ್ಯಾಸ್ ಕದಿಯುತ್ತಿರುವುದು ದಾವಣಗೆರೆಯಲ್ಲಿ ಬುಧವಾರ ಬೆಳಕಿಗೆ ಬಂದಿದೆ.
ನಗರದ ಹೊರವಲಯದ ತೋಟದಲ್ಲಿ ಗ್ಯಾಸ್ ಅನ್ನು ಬೇರೆ ಸಿಲಿಂಡರ್ಗಳಿಗೆ ವರ್ಗಾಯಿಸುತ್ತಿರುವುದು ಸಾರ್ವಜನಿಕರೊಬ್ಬ ಕಣ್ಣಿಗೆ ಬಿದ್ದಿದೆ. ಗ್ಯಾಸ್ ಕಳವು ಮಾಡುತ್ತಿದ್ದನ್ನು ಚಿತ್ರೀಕರಿಸುತ್ತಿದ್ದಾಗ ಕಂಡು ಹೌಹಾರಿದ ಸಿಬ್ಬಂದಿ ಚಿತ್ರೀಕರಿಸದಂತೆ ಗೋಗರೆದಿದ್ದಾನೆ.

ಫ್ರೆಶ್ ನ್ಯೂಸ್

Latest Posts

Featured Videos