ಬಿಬಿಎಂಪಿ ಅಸ್ತಿ ತೆರಿಗೆ ವೃದ್ಧಿಸಲುಹೊಸ ಪ್ಲಾನ್!

ಬಿಬಿಎಂಪಿ ಅಸ್ತಿ ತೆರಿಗೆ ವೃದ್ಧಿಸಲುಹೊಸ ಪ್ಲಾನ್!

ಬೆಂಗಳೂರು: ಬಿಬಿಎಂಪಿ ನಿಯಮದ ಅನುಸಾರ ವಸತಿ ಪ್ರದೇಶದಲ್ಲಿರುವ ಅಂಗಡಿಗಳು ಹಾಗೂ ಸಣ್ಣ ಹೋಟೆಲ್ಗಳನ್ನು ಕೂಡ ವಾಣಿಜ್ಯ ಎಂದು ವರ್ಗೀಕರಿಸಲಾಗಿದ್ದು, ಅವುಗಳಿಗೆ ವಾಣಿಜ್ಯ ಘಟಕಗಳಂತೆ ತೆರಿಗೆ ಪಾವತಿಸಬೇಕು ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಮೂಲಕ ಅಸ್ತಿ ತೆರಿಗೆ ಸಂಗ್ರಹವನ್ನು ವೃದ್ಧಿಸಲು ಮುಂದಾಗಿದ್ದು.

ಎಲ್ಲಾ ಆಯ್ಕೆಗಳ ಮೂಲಕ ಪ್ರಯತ್ನಿಸುತ್ತಿದೆ ಇದರ ಜೊತೆಗೆ ಆಸ್ತಿಗಳನ್ನು ಕಡಿಮೆ ಮೌಲ್ಯಮಾಪನ ಮಾಡಿರುವ ಹಾಗೂ ಹೊಸ ಸೇರ್ಪಡೆಗಳನ್ನು ಘೋಷಿಸಿದ ಮತ್ತು ತೆರಿಗೆ ವಂಚಿತ ಆಸ್ತಿಗಳಿಗೂ ನೋಟಿಸ್ ನೀಡಲಾಗುತ್ತಿದೆ. 6 ಲಕ್ಷ ರೂಪಾಯಿಗೂ ಅಧಿಕ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ಪಾಲಿಕೆಯು ನೋಟಿಸ್ ನೀಡುತ್ತಿದ್ದು ವಸತಿ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗಡಿಗಳಿಗೂ ತೆರಿಗೆ ಪಾವತಿಸುವಂತೆ ನೋಟಿಸ್ ಕಳುಹಿಸುತ್ತಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos