ಉದ್ಯಾನದಲ್ಲಿ 40 ಚಿರತೆ

ಉದ್ಯಾನದಲ್ಲಿ 40 ಚಿರತೆ

ಬೆಂಗಳೂರು, ಸೆ. 28 : ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ಚಿರತೆ ಗಳ ಬಗ್ಗೆ ನಡೆದ ಮೊಟ್ಟಮೊದಲ ವೈಜ್ಞಾನಿಕ ಅಧ್ಯಯನದ ಪ್ರಕಾರ 40 ಚಿರತೆಗಳಿವೆ ಎಂದು ಅಂದಾಜು ಮಾಡಲಾಗಿದೆ. ನೇಚರ್ ಕನ್ಸರ್ವೆಷನ್ ಫೌಂಡೇಷನ್ನ ಸಂಜಯ್ ಗುಬ್ಬಿ ಮತ್ತು ತಂಡದವರು ಅರಣ್ಯ ಇಲಾಖೆ ಸಹಭಾಗಿತ್ವದಲ್ಲಿ ಇತ್ತೀಚೆಗೆ ನಡೆಸಿದ ಅಧ್ಯಯನದಲ್ಲಿ ಇಷ್ಟೊಂದು ಚಿರತೆಗಳಿರುವುದು ಪತ್ತೆಯಾಗಿದೆ. ನಗರದ ಸಮೀಪವೇ ರಾಷ್ಟ್ರೀಯ ಉದ್ಯಾನ ಹೊಂದಿರುವ ಕೆಲವೇ ನಗರಗಳಲ್ಲಿ ಬೆಂಗಳೂರು ಒಂದು. ಹುಲಿ, ಚಿರತೆ, ಆನೆ, ಕರಡಿ ಮತ್ತಿತರ ಪ್ರಾಣಿಗಳು ನಗರದ ಬದಿಯಲ್ಲಿರುವುದು ಎಂದರೆ ಬನ್ನೇರುಘಟ್ಟದಲ್ಲಿ ಮಾತ್ರ.

ಫ್ರೆಶ್ ನ್ಯೂಸ್

Latest Posts

Featured Videos