ಬಾಲಿವುಡ್ ನಟಿ ವಿದ್ಯಾ ಸೀನ್ಹಾ ನಿಧನ

ಬಾಲಿವುಡ್ ನಟಿ ವಿದ್ಯಾ ಸೀನ್ಹಾ ನಿಧನ

ಮುಂಬೈ, ಆ. 15 : ಶ್ವಾಸಕೋಶ ಮತ್ತು ಹೃದಯ ಕಾಯಿಲೆಯಿಂದ ಬಳಲುತ್ತಿದ್ದರು ಹಿಂದಿ ನಟಿ ವಿದ್ಯಾ ಸೀನ್ (71) ಗುರುವಾರ ಮಧ್ಯಾಹ್ನ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ವಿದ್ಯಾ ಸಿನ್ಹಾ 1947 ನವೆಂಬರ್ 15ರಂದು ಮುಂಬೈ ನಲ್ಲಿ ಜನಿಸಿದರು. ಅವರ ತಂದೆ ಪ್ರತಾಪ್ ಎಸ್ .ರಾಣಾ 1968 ರಲ್ಲಿ ಬ್ರಾಹ್ಮಣ ವೆಂಕಟೇಶ ರನ್ ಅಯ್ಯರ್ ಪ್ರೀತಿಸಿ ಮದುವೆ ಯಾದರು. 1989ರಲ್ಲಿ ಜಾನ್ವಿ ಮಗಳನ್ನು ದತ್ತು ಪಡೆದುಕೊಂಡುರು. 15 ಆ. 2019ರಂದು ಹೃದಯ ಮತ್ತು ಶ್ವಾಸಕೋಶ ಕಾಯಿಲೆಯಿಂದ ಸಿನ್ಹಾ ಮುಂಬೈ ಆಸ್ಪತ್ರೆಯಲ್ಲಿ ತಮ್ಮ 71ನೇ ವಯಸ್ಸಿನಲ್ಲಿ ನಿಧನರಾದರು.

ಫ್ರೆಶ್ ನ್ಯೂಸ್

Latest Posts

Featured Videos