ಬಾಲಕನನ್ನು ರಕ್ಷಿಸಿದ ಪೊಲೀಸ್ ಸಿಬ್ಬಂದಿ

ಬಾಲಕನನ್ನು ರಕ್ಷಿಸಿದ ಪೊಲೀಸ್  ಸಿಬ್ಬಂದಿ

ಕೋಲ್ಕತ್ತಾ, ಜೂ. 27 : ಪುತ್ರನನ್ನು ಕಾರಿನಲ್ಲೇ ಬಿಟ್ಟು ದಂಪತಿ ಮೋಜು ಮಾಡಲು ಹೋದ  ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ತಾಯಿ-ತಂದೆ ಮಗನನ್ನು  ಕಾರಿನಲ್ಲಿ ಕೂರಿಸಿ ಲಾಕ್ ಮಾಡಿ ದಂಪತಿ ಸಮುದ್ರದ ಬಳಿಗೆ ತೆರಳಿದ್ದರು. ಕಿಟಕಿ ಗ್ಲಾಸ್ ಎಲ್ಲ ಕ್ಲೋಸ್ ಇದ್ದಿದ್ದರಿಂದ ಬಾಲಕ ಉಸಿರಾಡಲು ಕಷ್ಟಪಡುತ್ತಿದ್ದ.

ಇದನ್ನು ಕಂಡ ಪೊಲೀಸ್ ಅಧಿಕಾರಿ ಸಿಬ್ಬಂದಿಯನ್ನು ಕರೆಸಿ ಗಾಜು ಒಡೆದು ಬಾಲಕನನ್ನು ರಕ್ಷಿಸಿದ್ದಾರೆ.  ಮೂರ್ಛೆ ಹೋಗಿದ್ದ ಆತ ನೀರು ಚಿಮುಕಿಸಿದ್ದರಿಂದ ಚೇತರಿ ದಂಪತಿ ಕಾರಿನ ಬಳಿಗೆ ಮರಳಿದ್ದರು. ಆಗ ಸಿಟ್ಟಾದ ಸ್ಥಳೀಯರು ಬಾಲಕನ ತಂದೆಯನ್ನು ಥಳಿಸಿದ್ದರು. ಬಳಿಕ ಪೊಲೀಸರು ಸ್ಥಳೀಯರನ್ನು ಚದುರಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos