ಬಹು ನಿರೀಕ್ಷಿತ ಚಲನಚಿತ್ರ ಸೈರಾ ರಿಲೀಸ್

ಬಹು ನಿರೀಕ್ಷಿತ ಚಲನಚಿತ್ರ ಸೈರಾ ರಿಲೀಸ್

ಚಿತ್ರದುರ್ಗ, ಅ. 2: ಬಹು ನಿರೀಕ್ಷಿತ ಚಲನಚಿತ್ರ ಸೈರಾ ಇಂದು ರಿಲೀಸ್. ಮೊದಲ ಶೋ ಆರಂಭ ಕೋಟೆನಾಡು ಚಿತ್ರದುರ್ಗದಲ್ಲಿ ಕನ್ನಡ ಅವತರಣಿಕೆ ಹಾಗೂ ತೆಲುಗು ಎರಡು ಭಾಷೆಯಲ್ಲಿ ಸೈರಾ ಪ್ರದರ್ಶನವಾಗುತ್ತಿದ.

ಮೆಗಸ್ಟಾರ್ ಚಿರಂಜೀವಿ ಅಭಿನಯದ ಸೈರಾ ತೆಲುಗು ಮೂವಿ. ಚಿತ್ರದುರ್ಗ ನಗರದ ಥಿಯೇಟರ್ ಹಾಗೂ ಚಳ್ಳಕೆರೆ ನಗರದ ಪದ್ಮ ಥಿಯೇಟರ್ ನಲ್ಲಿ ಭರ್ಜರಿ ಪ್ರದರ್ಶನ. ಚಿತ್ರದುರ್ಗದಲ್ಲಿ ಕನ್ನಡ ಅವತರಣಿಕೆ ಎಂದು ಮುಂಜಾನೆಯೇ ಚಳ್ಳಕೆರೆಯಲ್ಲಿನ ಪದ್ಮ

ಚಿತ್ರ ಮಂದಿರಕ್ಕೆ ಲಗ್ಗೆ ಇಟ್ಟ ದುರ್ಗದ ಜನರು. ಆಂಧ್ರ ಗಡಿ ಪ್ರದೇಶ ಚಳ್ಳಕೆರೆ ನಗರದಲ್ಲಿ ಅದ್ದೂರಿ ಸ್ವಾಗತ ಮಾಡಿದ ಸೈರಾ ಅಭಿಮಾನಿಗಳು. ಚಿರಂಜೀವಿ ಕಟೌಟ್ ಗೆ ಹೂವಿ, ನಿಂಬೆಹಣ‍್ಣಿನ ಹಾರ ಹಾಕಿ ಪಟಾಕಿ ಹೊಡೆದು ಸಂಭ್ರಮಾಚರಣೆ ಮಾಡಿದ ಅಭಿಮಾನಿಗಳು. ಮೊಲದ ಶೋಗೆ ರಾತ್ರಯೇ ಟಿಕೆಟ್ ಸೋಲ್ಡ್ ಔಟ್.

ಫ್ರೆಶ್ ನ್ಯೂಸ್

Latest Posts

Featured Videos