ಬೆನ್ನಿನ ಮೇಲೆ ಬೆಳೆದ ಬೆರಳು

ಬೆನ್ನಿನ ಮೇಲೆ ಬೆಳೆದ ಬೆರಳು

ಭೋಪಾಲ್, ನ. 26 : ಮಗು ಜನಿಸಿದ ಎರಡು ತಿಂಗಳಿಗೆ ಹಿಂಭಾಗದಲ್ಲಿದ್ದ ಗಂಟು ಬೆರಳಿನ ಆಕಾರದಲ್ಲಿ ಬೆಳೆಯಲು ಆರಂಭಿಸಿತ್ತು. ಅತ್ಯಂತ ಅಪರೂಪದ ರೋಗ ಎಂದು ಎಂವೈ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಅಪರೂಪದ ಘಟನೆಗಳು ಜಗತ್ತಿನಲ್ಲಿ ಒಂದಿಲ್ಲೊಂದು ನಡೆಯುತ್ತಲ್ಲೇ ಇರುತ್ತವೆ. ಮಧ್ಯಪ್ರದೇಶದಲ್ಲಿ
ಎರಡು ತಿಂಗಳ ಬಾಲಕಿಯ ಬೆನ್ನಿನ ಮೇಲೆ ಬೆರಳು ಕಾಣಿಸಿಕೊಂಡ ಅಪರೂಪದ ಘಟನೆ ನಡೆದಿದೆ. ಖಾರ್ಗೋನ್ ಜಿಲ್ಲೆಯ ಬಾರ್ವಾ ಸಮೀಪ ಹಳ್ಳಿಯ ಹುಟ್ಟಿನಿಂದಲೇ ಮಗುವಿನ ಹಿಂಭಾಗದಲ್ಲಿ ಬೆರಳಿನಂತೆ ಕಾಣುವ ಉಂಡೆ ಇತ್ತು. ಪೋಷಕರಲ್ಲಿ ಆರ್ಥಿಕ ತೊಂದರೆ ಇದ್ದ ಕಾರಣ ಶಸ್ತ್ರಚಿಕಿತ್ಸೆ ಮಾಡಿಸಿರಲಿಲ್ಲ. ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ಮಗುವನ್ನು ರಕ್ಷಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos