ಮೈಸೂರಿನಿಂದ ಅಯೋಧ್ಯೆಗೆ ವಿಶೇಷ ರೈಲು!

ಮೈಸೂರಿನಿಂದ ಅಯೋಧ್ಯೆಗೆ ವಿಶೇಷ ರೈಲು!

ಮೈಸೂರು: ಫೆಬ್ರವರಿ 4ನೇ ತಾರೀಕು ಮೈಸೂರಿನಿಂದ ಅಯೋಧ್ಯೆಗೆ ವಿಶೇಷವಾದಂತಹ ರೈಲು ಸೇವೆ ಆರಂಭವಾಗುತ್ತಿದೆ. ಫೆಬ್ರವರಿ 18ನೇ ತಾರೀಕು ಕೂಡ ಇದೆ ತಿಂಗಳಿಗೆ ಎರಡು ಸಾರಿ ಇದೆ. ಪ್ರಾರಂಭವಾಗುತ್ತಿದೆ ಸುಮಾರು 10 ಲೊಕೇಶನ್ ನಿಂದ ಇವತ್ತು ಆಡರ್ ಕೊಟ್ಟಿದ್ದಾರೆ. ದೊಡ್ಡ ಸಂಖ್ಯೆಯಲ್ಲಿ ಮೈಸೂರಿನಿಂದ ಭಕ್ತಾದಿಗಳು ಹೋಗ್ತಾ ಇದ್ದಾರೆ.

ಭಕ್ತಾಡಿಗಳು ಹೆಚ್ಚಿನ ಸಂಖ್ಯೆಯಲ್ಲಿ ರಾಮ ಮಂದಿರಕ್ಕೆ ಹೋರಿ ರಾಮನ ದರ್ಶನ ಪಡೆದು ಕೊಳ್ಳಬೇಕೆಂದು ಈ ವ್ಯವಸ್ಥೆ ಮಾಡಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos