‘’ಅತ್ತೆಯ ಮೇಲೆ ಸೊಸೆಗೆ ಏಕಿಲ್ಲ ಕರುಣೆ’’

‘’ಅತ್ತೆಯ ಮೇಲೆ ಸೊಸೆಗೆ ಏಕಿಲ್ಲ ಕರುಣೆ’’

ಚಂಢೀಗಡ, ಜೂನ್. 8, ನ್ಯೂಸ್ ಎಕ್ಸ್ ಪ್ರೆಸ್: ಹರಿಯಾಣದ ಮಹೇಂದ್ರಗಢ ಜಿಲ್ಲೆಯ ನಿವಾಝ್ ನಗರದಲ್ಲಿ ಮಹಿಳೆಯೊಬ್ಬಳು ತನ್ನ ವಯಸ್ಸಾದ ಅತ್ತೆಗೆ ಸ್ವಲ್ಪವೂ ಕರುಣೆ ಇಲ್ಲದೇ ಹಿಗ್ಗಾಮುಗ್ಗಾ ಮನಬಂದತೆ ಥಳಿದ್ದಾಳೆ.

ಸ್ವಾತಂತ್ರ್ಯ ಹೋರಾಟಗಾರನ ಪತ್ನಿಗೆ ಈರೀತಿ ಹಿಗ್ಗಾಮುಗ್ಗ ಥಳಿಸಿದ ಸೊಸೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಮುಖ್ಯಮಂತ್ರಿ ಮನೋಹರ ಲಾಲ್ ಖಟ್ಟರ್ ಪ್ರತಿಕ್ರಿಯೆಸಿದ್ದಾರೆ. ಕೂಡಲೇ ಪೊಲೀಸರು ವೃದ್ದೆಗೆ ಮನೆಯ ತೆರಳಿ ಆಕೆಯನ್ನು  ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು  ಪೊಲೀಸ್  ಮೂಲ ತಿಳಿಸಿದೆ.

ಫ್ರೆಶ್ ನ್ಯೂಸ್

Latest Posts

Featured Videos