ಏಷ್ಯಾಕಪ್​ನ ಹೈವೋಲ್ಟೇಜ್ ಪಂದ್ಯ!

ಏಷ್ಯಾಕಪ್​ನ ಹೈವೋಲ್ಟೇಜ್ ಪಂದ್ಯ!

ಬೆಂಗಳೂರು: ಕ್ರಿಕೆಟ್‌ ಎಂದೆ ನಮಗೆ ನೆನಪಾಗುವುದು ನಮ್ಮ ಭಾರತ ಹಾಗೂ ಪಾಕಿಸ್ತಾನ ಏಕೆಂದರೆ ಇವರಿಬ್ಬರ ಮುಖಾಮುಖಿ ನಮ್ಮೆಲ್ಲಾರಿಗೂ ರೋಮಾಂಚನ ಆಗುತ್ತದೆ. ದುಬೈನಲ್ಲಿ ನಿನ್ನೆಯಿಂದ ಅಂದರೆ ಡಿಸೆಂಬರ್ 8 ರಿಂದ ಆರಂಭವಾಗಿರುವ 19 ವರ್ಷದೊಳಗಿನವರ ಏಷ್ಯಾಕಪ್​ನ ಮೊದಲ ದಿನ ಎರಡು ಪಂದ್ಯಗಳು ನಡೆದವು.

ಇದರಲ್ಲಿ ಅಫ್ಘಾನ್ ತಂಡವನ್ನು ಭಾರತ ಮಣಿಸಿದರೆ, ಇನ್ನೊಂದು ಪಂದ್ಯದಲ್ಲಿ ನೇಪಾಳ ತಂಡವನ್ನು ಮಣಿಸಿದ ಪಾಕಿಸ್ತಾನ ತಂಡ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ನಾಳೆ  ಭಾನುವಾರದಂದು ಏಷ್ಯಾಕಪ್​ನ ಹೈವೋಲ್ಟೇಜ್ ಪಂದ್ಯ ನಡೆಯುತ್ತಿದ್ದು, ಈ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ.

 

 

ಫ್ರೆಶ್ ನ್ಯೂಸ್

Latest Posts

Featured Videos