ನಕಲಿ ಮತದಾನಕ್ಕೆ ಯತ್ನಿಸಿದವರ ಅರೆಸ್ಟ್

ನಕಲಿ ಮತದಾನಕ್ಕೆ ಯತ್ನಿಸಿದವರ ಅರೆಸ್ಟ್

ಬೆಂಗಳೂರು, ಏ. 18, ನ್ಯೂಸ್ ಎಕ್ಸ್ ಪ್ರೆಸ್: ಇಂದು ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ನಡೆಯುತ್ತಿದ್ದು, ನಕಲಿ ಮತದಾನಕ್ಕೆ ಯತ್ನಿಸಿದ 3 ಜನರನ್ನ ಪೊಲೀಸರು ಬಂಧಿಸಿರುವ ಘಟನೆ ಯಲಹಂಕ ವಿಧಾನ ಕ್ಷೇತ್ರದಲ್ಲಿ ನಡೆದಿದೆ.

ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ ನಕಲಿ ಮತದಾನಕ್ಕೆ ಯತ್ನಿಸಿದ 13 ಜನರ ಪೈಕಿ 10 ಜನರು ಪರಾರಿಯಾಗಿದ್ದು, 3 ಜನರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

13 ಆರೋಪಿಗಳು ಆಂಧ್ರದಲ್ಲಿ ಮತಚಲಾಯಿಸಿ ರಾಜ್ಯದಲ್ಲಿ ನಕಲಿ ಮತದಾನ ಮಾಡಲು ಯಲಹಂಕ ವಿಧಾನಸಭೆ ಕ್ಷೇತ್ರಕ್ಕೆ ಆಗಮಿಸಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos