ಅರ್ಜುನ ಪ್ರಶಸ್ತಿಗಾಗಿ ಬುಮ್ರಾ, ಶಮಿ ಜಡೇಜಾ ಹೆಸರು ಶಿಫಾರಸ್ಸು.!

ಅರ್ಜುನ ಪ್ರಶಸ್ತಿಗಾಗಿ ಬುಮ್ರಾ, ಶಮಿ ಜಡೇಜಾ ಹೆಸರು ಶಿಫಾರಸ್ಸು.!

ನವದೆಹಲಿ, . 27, ನ್ಯೂಸ್ ಎಕ್ಸ್ ಪ್ರೆಸ್: ಈ ಬಾರಿಯ ಅರ್ಜನ ಪ್ರಶಸ್ತಿಗಾಗಿ ಬಿಸಿಸಿಐ 3 ಪುರುಷ ಕ್ರಿಕೆಟರ್ಸ್ ಹಾಗು 1 ಮಹಿಳಾ ಕ್ರಿಕೆಟರ್ ಹೆಸರನ್ನ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಟೀಂ ಇಂಡಿಯಾದ ಬೌಲರ್ಗಳಾದ ಜಸ್ಪ್ರೀತ್ ಬುಮ್ರಾ, ಮಹಮ್ಮದ್ ಶಮಿ, ಆಲ್ರೌಂಡರ್ ರವೀಂದ್ರ ಜಡೇಜಾ ಹಾಗು ಹಾಗು ವುಮೆನ್ಸ್ ಟೀಂ ಇಂಡಿಯಾದ ಸ್ಪಿನ್ ಬೌಲರ್ ಪೂನಂ ಯಾದವ್, ಬಿಸಿಸಿಐ ಶಿಫಾರಸ್ಸು ಮಾಡಿದ ಆಟಗಾರರಾಗಿದ್ದಾರೆ. ಕ್ರೀಡಾ ಕ್ಷೇತ್ರದಲ್ಲಿನ ಸಾಧನೆಯನ್ನ ಪರಿಗಣಿಸಿ ಕೇಂದ್ರ ಸರ್ಕಾರ 1961ರಿಂದ ಕ್ರೀಡಾ ಸಾಧಕರಿಗೆ ಅರ್ಜುನ ಪ್ರಶಸ್ತಿ ನೀಡಿ ಗೌರವಿಸುತ್ತದೆ. 5,00000 ಮೊತ್ತವನ್ನ ಈ ಪ್ರಶಸ್ತಿ ಒಳಗೊಂಡಿದೆ.

ಫ್ರೆಶ್ ನ್ಯೂಸ್

Latest Posts

Featured Videos