ಪೇದೆಗಳಿಗೆ ಮೆಚ್ಚುಗೆ

ಪೇದೆಗಳಿಗೆ ಮೆಚ್ಚುಗೆ

ದಿಸ್ಪುರ್, ನ. 12 : ಪರೀಕ್ಷೆ ಬರೆಯುವ ತಾಯಂದಿರಿಗೆ ಎಕ್ಸಾಂನಲ್ಲಿ ಏನು ಮಾಡ್ಬೇಕು ಅಂತಾನೇ ಟೆನ್ಯನ್ ಆಗುತ್ತೇ. ಸರಿಯಾಗಿ ಊಟ ಮಾಡದೆ, ಸರಿಯಾಗಿ ನಿದ್ದೆ ಮಾಡದೆ ನಿರಂತರ ಮಕ್ಕಳ ಬಗ್ಗೆ ಟೆನ್ಶನ್.
ಅಸ್ಸಾಂ ಪೊಲೀಸರು ದಾರಂಗ್ ಜಿಲ್ಲೆಯಲ್ಲಿ ಈ ಮಕ್ಕಳ ತಾಯಂದಿರು ಶಿಕ್ಷಕರ ಅರ್ಹತಾ ಪರೀಕ್ಷೆ ಬರೆಯಲು ಹೋಗಿದ್ದರು. ಈ ವೇಳೆ ಅವರವರ ಮಕ್ಕಳನ್ನು ಇಬ್ಬರು ಪೇದೆಗಳು ನೋಡಿಕೊಂಡಿದ್ದಾರೆ” ಎಂದು ಟ್ವೀಟ್ ಮಾಡಿದ್ದಾರೆ.
ಅಸ್ಸಾಂನ ಮಹಿಳಾ ಪೇದೆಗಳು ಮಕ್ಕಳನ್ನು ಎತ್ತಿಕೊಂಡ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ಫೋಟೋ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಅಸ್ಸಾಂ ಪೊಲೀಸರು, ಇಬ್ಬರು ಮಹಿಳಾ ಪೇದೆಗಳು ಮಗುವನ್ನು ಎತ್ತಿಕೊಂಡು ಸಂತೈಸುತ್ತಿರುವ ಫೋಟೋವನ್ನು ಟ್ವೀಟ್ ಮಾಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos